ದಿನ ಭವಿಷ್ಯ 12-03-2025

Public TV
1 Min Read

ಪಂಚಾಂಗ
ವಾರ: ಬುಧವಾರ, ತಿಥಿ: ತ್ರಯೋದಶಿ
ನಕ್ಷತ್ರ: ಮಖ
ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ

ರಾಹುಕಾಲ: 12:33 ರಿಂದ 2:03
ಗುಳಿಕಕಾಲ: 11:03 ರಿಂದ 12:33
ಯಮಗಂಡಕಾಲ: 8:03 ರಿಂದ 9:33

ಮೇಷ: ನೂತನ ವ್ಯವಹಾರಗಳಿಂದ ಲಾಭ, ಇಷ್ಟ ವಸ್ತುಗಳ ಖರೀದಿ, ಶೀತಸಂಬಂಧ ರೋಗ.

ವೃಷಭ: ಸ್ನೇಹದಿಂದ ಇರುವಿರಿ, ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ, ಭೋಗ ವಸ್ತು ಪ್ರಾಪ್ತಿ.

ಮಿಥುನ: ಹಣದ ವಿಷಯದಲ್ಲಿ ಜಾಗೃತಿ, ಮಾನಸಿಕ ಒತ್ತಡ, ಹೊಗಳಿಕೆಗೆ ಬೇಗ ವಶವಾಗುವಿರಿ.

ಕಟಕ: ಭೂ ವ್ಯವಹಾರದಿಂದ ಲಾಭ, ವಿನಾಕಾರಣ ನಿಷ್ಠೂರ, ಹಿತ ಶತ್ರು ಭಾದೆ, ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತವಾಗುವಿರಿ.

ಸಿಂಹ: ಚಂಚಲ ಮನಸ್ಸು, ಆಪ್ತರ ಭೇಟಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೃಷಿಕರಿಗೆ ಲಾಭ.

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಸಂತಸ, ಬಾಕಿ ಹಣ ಕೈ ಸೇರುವುದು.

ತುಲಾ: ಖರ್ಚಿಗೆ ನೂರಾರು ದಾರಿ, ಯತ್ನ ಕಾರ್ಯಗಳಲ್ಲಿ ಜಯ, ವಾಹನದಿಂದ ತೊಂದರೆ, ಮಾತಿನ ಚಕಮಕಿ.

ವೃಶ್ಚಿಕ: ಲ್ಯಾಂಡ್ ಡೆವಲಪರ್‌ಗಳಿಗೆ ಲಾಭ, ತಾಳ್ಮೆ ಅಗತ್ಯ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ತ್ರೀಯರಿಗೆ ಶುಭ, ದೈವಿಕ ಚಿಂತನೆ.

ಧನಸ್ಸು: ಧನ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದ ಕಾಳಜಿ ವಹಿಸಿ, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಸ್ನೇಹಿತರ ಸಹಾಯ.

ಮಕರ: ಉದ್ಯಮಿಗಳಿಗೆ ಯಶಸ್ಸು, ವಿದೇಶ ಪ್ರಯಾಣ, ಅನಾರೋಗ್ಯ, ಆಲಸ್ಯ ಮನೋಭಾವ, ಮನಸ್ಸನ್ನ ಹತೋಟಿಗೆ ತೆಗೆದುಕೊಳ್ಳುವಿರಿ.

ಕುಂಭ: ಅಲ್ಪ ಕಾರ್ಯ ಸಿದ್ಧಿ, ನಾನಾ ರೀತಿಯ ಲೋಚನೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ, ಬಹು ಲಾಭ.

ಮೀನ: ಮನೆಯಲ್ಲಿ ಸಂತಸ, ಪತಿ ಪತ್ನಿಯರಲ್ಲಿ ಪ್ರೀತಿ, ಪರರ ಧನಪ್ರಾಪ್ತಿ, ತೀರ್ಥ ಯಾತ್ರಾ ದರ್ಶನ.

Share This Article