ದಿನ ಭವಿಷ್ಯ 17-10-2023

By
1 Min Read

ರಾಹುಕಾಲ  – 3:06 ರಿಂದ 4:35
ಗುಳಿಕಕಾಲ – 12:08 ರಿಂದ 1:37
ಯಮಗಂಡ ಕಾಲ –  9:10 ರಿಂದ 10:39
ಮಂಗಳವಾರ, ತೃತೀಯ ತಿಥಿ :
ವಿಶಾಖ ನಕ್ಷತ್ರ, ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,

ಮೇಷ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಲ್ಲಿ ಗೊಂದಲ.

ವೃಷಭ: ನಿಷ್ಠುರದ ಮಾತುಗಳು ಬೇಡ,ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ, ಅನಾರೋಗ್ಯ

ಮಿಥುನ: ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಗೌರವ, ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿಗಳಿಕೆ, ದುಷ್ಟ ಜನರಿಂದ ತೊಂದರೆ.

ಕಟಕ: ಆಪ್ತರಿಂದ ಸಹಾಯ, ಅನಿರೀಕ್ಷಿತ ದೂರ ಪ್ರಯಾಣ, ಶತ್ರು ಬಾಧೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ

ಸಿಂಹ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ, ಮನಕ್ಲೇಶ

ಕನ್ಯಾ: ಹಣದ ತೊಂದರೆ, ವ್ಯಾಸಂಗಕ್ಕೆ ತೊಂದರೆ, ಚಂಚಲ ಮನಸ್ಸು, ಸ್ತ್ರೀ ಲಾಭ, ಮಾತಾಪಿತರಲ್ಲಿ ವಾತ್ಸಲ್ಯ.

ತುಲಾ: ಪಾಪ ಬುದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಗುರು ಹಿರಿಯರ ಭೇಟಿ, ಮನಶಾಂತಿ

ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಋಣಭಾದೆ, ಅಧಿಕ ಖರ್ಚು

ಧನಸ್ಸು: ಶುಭ ವಾರ್ತೆ ಕೇಳುವಿರಿ, ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಅಭಿವೃದ್ಧಿ

ಮಕರ: ಪರಸ್ಥಳ ವಾಸ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿ

ಕುಂಭ: ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ, ಅಲ್ಪ ಆದಾಯ ಅಧಿಕ ಖರ್ಚು

ಮೀನ: ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿನಾಕಾರಣ ಯೋಚನೆ, ಉದ್ಯಮಿಗಳಿಗೆ ಸುದಿನ, ಸುಗಂಧ ದ್ರವ್ಯಗಳಿಂದ ಲಾಭ.

 

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್