– ಇಂದು 143 ಜನರಿಗೆ ಕೊರೊನಾ
– ಉಡುಪಿಯ 26, ಮಂಡ್ಯದ 33 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಕಳೆದ 24 ಗಂಟೆಯಲ್ಲಿ 143 ಜನರಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಇಂದು ಉಡುಪಿ 26, ಮಂಡ್ಯ 33, ಹಾಸನ 13, ಬಳ್ಳಾರಿ 11, ಬೆಂಗಳೂರು 6, ದಾವಣಗೆರೆ 3, ರಾಯಚೂರು ಹಾಗೂ ಧಾರವಾಡದಲ್ಲಿ ತಲಾ 5, ಉತ್ತರ ಕನ್ನಡ 7, ಶಿವಮೊಗ್ಗ 6, ಬೆಳಗಾವಿ 9, ದಕ್ಷಿಣ ಕನ್ನಡ 5, ಕೋಲಾರ ಹಾಗೂ ಗದಗನಲ್ಲಿ ತಲಾ 2, ಚಿಕ್ಕಬಳ್ಳಾಪುರ 2, ತುಮಕೂರು, ವಿಜಯಪುರ ಮತ್ತು ಮೈಸೂರು ತಲಾ ಒಂದು ಹಾಗೂ ಇತರೆ 5 ಪ್ರಕರಣಗಳು ಬೆಳಕಿಗೆ ಬಂದಿದೆ.
Advertisement
Advertisement
ಡಿಸ್ಚಾರ್ಜ್:
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 15 ಜನ ಕೊರೊನಾ ಸೋಂಕಿತರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆಯ 6 (ರೋಗಿ-680, 681, 682, 685, 687, 689), ದಾವಣಗೆರೆಯ 5 (ರೋಗಿ-618, 620, 623, 628, 664), ದಕ್ಷಿಣ ಕನ್ನಡದ 3 (ರೋಗಿ-579, 674, 676) ಹಾಗೂ ಮಂಡ್ಯ ಒಬ್ಬರು (ರೋಗಿ-464) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರೆಳಿದ್ದಾರೆ.
Advertisement
ಸೋಂಕಿತರ ವಿವರ:
1. ರೋಗಿ- 1463: ಬೆಂಗಳೂರಿನ 40 ವರ್ಷದ ಮಹಿಳೆ- ರೋಗಿ 1208ರ ಸಂಪರ್ಕ
2. ರೋಗಿ- 1464: ಬೆಂಗಳೂರಿನ 11 ವರ್ಷದ ಬಾಲಕ- ರೋಗಿ 1208ರ
3. ರೋಗಿ- 1465: ಹಾಸನದ 7 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
4. ರೋಗಿ- 1466: ಹಾಸನದ 36 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
5. ರೋಗಿ- 1467: ಮಂಡ್ಯದ 27 ವರ್ಷದ ಯುವಕ- ರೋಗಿ 869ರ ಸಂಪರ್ಕ
Advertisement
6. ರೋಗಿ- 1468: ಮಂಡ್ಯದ 50 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
7. ರೋಗಿ- 1469: ಮಂಡ್ಯದ 23 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
8. ರೋಗಿ- 1470: ಮಂಡ್ಯದ 53 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
9. ರೋಗಿ- 1471: ಮಂಡ್ಯದ 34 ವರ್ಷದ ಯುವಕ- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ
10. ರೋಗಿ- 1472: ಮಂಡ್ಯದ 37 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
11. ರೋಗಿ- 1473: ಮಂಡ್ಯದ 36 ವರ್ಷದ ಮಹಿಳೆ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
12. ರೋಗಿ- 1474: ಮಂಡ್ಯದ 16 ವರ್ಷದ ಬಾಲಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
13. ರೋಗಿ- 1475: ಮಂಡ್ಯದ 7 ವರ್ಷದ ಬಾಲಕಿ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
14. ರೋಗಿ- 1476: ದಕ್ಷಿಣ ಕನ್ನಡದ 60 ವರ್ಷದ ವ್ಯಕ್ತಿ-ಯು.ಎ.ಇ ಪ್ರಯಾಣ
15. ರೋಗಿ- 1477: ದಕ್ಷಿಣ ಕನ್ನಡದ 42 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
16. ರೋಗಿ- 1478: ದಕ್ಷಿಣ ಕನ್ನಡದ 44 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
17. ರೋಗಿ- 1479: ದಕ್ಷಿಣ ಕನ್ನಡದ 44 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
18. ರೋಗಿ- 1480: ದಕ್ಷಿಣ ಕನ್ನಡದ 35 ವರ್ಷದ ವ್ಯಕ್ತಿ- ಯು.ಎ.ಇ ಪ್ರಯಾಣ
19. ರೋಗಿ- 1481: ದಕ್ಷಿಣ ಕನ್ನಡದ 29 ವರ್ಷದ ಯುವಕ- ಯು.ಎ.ಇ ಪ್ರಯಾಣ
20. ರೋಗಿ- 1482: ಚಿಕ್ಕಬಳ್ಳಾಪುರದ 47 ವರ್ಷದ ವ್ಯಕ್ತಿ- ರೋಗಿ 790ರ ಸಂಪರ್ಕ
21. ರೋಗಿ- 1483: ದಾವಣಗೆರೆಯ 15 ವರ್ಷದ ಬಾಲಕ- ಕಂಟೈನ್ಮೆಂಟ್ ಝೋನ್ ಸಂಪರ್ಕ
22. ರೋಗಿ- 1484: ಚಿಕ್ಕಬಳ್ಲಾಪುರದ 40 ವರ್ಷದ ಮಹಿಳೆ- ರೋಗಿ 790ರ ಸಂಪರ್ಕ
23. ರೋಗಿ- 1485: ದಾವಣಗೆರೆಯ 68 ವರ್ಷದ ಮಹಿಳೆ- ರೋಗಿ 667ರ ದ್ವಿತೀಯ ಸಂಪರ್ಕ
24. ರೋಗಿ- 1486: ಮಂಡ್ಯದ 22 ವರ್ಷದ ಯುವಕ- ರೋಗಿ 869ರ ಸಂಪರ್ಕ
25. ರೋಗಿ- 1487: ಮಂಡ್ಯದ 27 ವರ್ಷದ ಯುವಕ- ರೋಗಿ 869ರ ಸಂಪರ್ಕ
26. ರೋಗಿ- 1488: ದಾವಣಗೆರೆಯ 6 ವರ್ಷದ ಬಾಲಕಿ- ರೋಗಿ 634ರ ಸಂಪರ್ಕ
27. ರೋಗಿ- 1489: ಬೆಳಗಾವಿಯ 65 ವರ್ಷದ ಮಹಿಳೆ- ಜಾರ್ಕಂಡ್ ಪ್ರಯಾಣ
28. ರೋಗಿ- 1490: ಬೆಳಗಾವಿಯ 63 ವರ್ಷದ ಮಹಿಳೆ- ಜಾರ್ಕಂಡ್ ಪ್ರಯಾಣ
29. ರೋಗಿ- 1491: ಬೆಳಗಾವಿಯ 24 ವರ್ಷದ ಯುವಕ- ಅಜ್ಮೀರ್, ರಾಜಸ್ಥಾನ ಪ್ರಯಾಣ
30. ರೋಗಿ- 1492: ಬೆಳಗಾವಿಯ 25 ವರ್ಷದ ಯುವಕ- ಅಜ್ಮೀರ್, ರಾಜಸ್ಥಾನ
31. ರೋಗಿ- 1493: ಬೆಳಗಾವಿಯ 75 ವರ್ಷದ ಯುವಕ- ಜಾರ್ಕಂಡ್ ಪ್ರಯಾಣ
32. ರೋಗಿ- 1494: ವಿಜಯಪುರದ 30 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
33. ರೋಗಿ- 1495: ಬೆಂಗಳೂರಿನ 60 ವರ್ಷದ ವ್ಯಕ್ತಿ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
34. ರೋಗಿ- 1496: ಬೆಳಗಾವಿಯ 7 ವರ್ಷದ ಬಾಲಕಿ- ಕೊಲ್ಹಾಪುರ, ಮಹಾರಾಷ್ಟ್ರಕ್ಕೆ ಪ್ರಯಾಣ
35. ರೋಗಿ- 1497: ಬೆಳಗಾವಿಯ 27 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣ
36. ರೋಗಿ- 1498: ಶಿವಮೊಗ್ಗದ 60 ವರ್ಷದ ಮಹಿಳೆ- ತೀವ್ರ ಉಸಿರಾಟದ ತೊಂದರೆ
37. ರೋಗಿ- 1499: ಶಿವಮೊಗ್ಗದ 21 ವರ್ಷದ ಯುವತಿ- ತಮಿಳುನಾಡು ಪ್ರಯಾಣ
38. ರೋಗಿ- 1500: ಶಿವಮೊಗ್ಗದ 3 ವರ್ಷದ ಬಾಲಕ- ತಮಿಳುನಾಡು ಪ್ರಯಾಣ
39. ರೋಗಿ- 1501: ಶಿವಮೊಗ್ಗದ 3 ವರ್ಷದ ಬಾಲಕಿ- ತಮಿಳುನಾಡು ಪ್ರಯಾಣ
40. ರೋಗಿ- 1502 56 ಗಂಡು ಶಿವಮೊಗ್ಗ ತಮಿಳುನಾಡು
81. ರೋಗಿ-1543: ಬಳ್ಳಾರಿಯ 41 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
82. ರೋಗಿ-1544: ಬಳ್ಳಾರಿಯ 33 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
83. ರೋಗಿ-1545: ಬಳ್ಳಾರಿಯ 24 ವರ್ಷದ ಯುವಕ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
84. ರೋಗಿ-1546: ಬಳ್ಳಾರಿಯ 20 ವರ್ಷದ ಯುವತಿ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
85. ರೋಗಿ-1547: ಬಳ್ಳಾರಿಯ 31 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
86. ರೋಗಿ-1548: ಬಳ್ಳಾರಿಯ 31 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
87. ರೋಗಿ-1549: ಬಳ್ಳಾರಿಯ 19 ವರ್ಷದ ಯುವತಿ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
88. ರೋಗಿ-1550: ಬೆಂಗಳೂರು ನಗರದ 15 ವರ್ಷದ ಬಾಲಕಿ. ರೋಗಿ-738 ಸಂಪರ್ಕ.
89. ರೋಗಿ-1551: ಬೆಂಗಳೂರು ನಗರದ 40 ವರ್ಷದ ಪುರುಷ. ರೋಗಿ-738 ಸಂಪರ್ಕ.
90. ರೋಗಿ-1552: ಬೆಂಗಳೂರು ನಗರದ 17 ವರ್ಷದ ಯುವತಿ. ರೋಗಿ-707 ಸಂಪರ್ಕ.
91 ರೋಗಿ-1553: ಬೆಂಗಳೂರು ನಗರದ 14 ವರ್ಷದ ಬಾಲಕ. ರೋಗಿ-707 ಸಂಪರ್ಕ.
92. ರೋಗಿ-1554: ಮಂಡ್ಯ 38 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
93. ರೋಗಿ-1555: ಮಂಡ್ಯ 42 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
94. ರೋಗಿ-1556: ಮಂಡ್ಯ 35 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
95. ರೋಗಿ-1557: ಮಂಡ್ಯ 15 ವರ್ಷದ ಬಾಲಕ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
96. ರೋಗಿ-1558: ಉತ್ತರ ಕನ್ನಡದ 33 ವರ್ಷದ ಮಹಿಳೆ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
97. ರೋಗಿ-1559: ಉತ್ತರ ಕನ್ನಡದ 36 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
98. ರೋಗಿ-1560: ಉತ್ತರ ಕನ್ನಡದ 42 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
99. ರೋಗಿ-1561: ತುಮಕೂರಿನ 58 ವರ್ಷದ ಪುರುಷ. ಮುಂಬೈ, ಮಹಾರಾಷ್ಟ್ರಕ್ಕೆ ಪ್ರಯಾಣಿಸಿರುವ ಹಿನ್ನೆಲೆ.
100. ರೋಗಿ-1562: ಬೆಳಗಾವಿ 43 ವರ್ಷದ ಮಹಿಳೆ. ರೋಗಿ-721 ಸಂಪರ್ಕ.
101. ರೋಗಿ-1563: ಬಳ್ಳಾರಿಯ 36 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
102. ರೋಗಿ-1564: ಬಳ್ಳಾರಿಯ 48 ವರ್ಷದ ಮಹಿಳೆ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
103. ರೋಗಿ-1565: ಬಳ್ಳಾರಿಯ 29 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
104. ರೋಗಿ-1566: ಗದಗದ 32 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
105. ರೋಗಿ-1567: ಗದಗದ 38 ವರ್ಷದ ಯುವಕ. ಛತ್ತೀಸ್ಘಡ್ ಪ್ರಯಾಣದ ಹಿನ್ನೆಲೆ
106. ರೋಗಿ-1568: ಹಾಸನದ 39 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
107. ರೋಗಿ-1569: ಹಾಸನದ 17 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
108. ರೋಗಿ-1570: ಹಾಸನದ 18 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
109. ರೋಗಿ-1571: ಹಾನಸದ 33 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
110. ರೋಗಿ-1572: ಹಾಸನದ 04 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
111. ರೋಗಿ-1573: ಹಾಸನದ 28 ವರ್ಷದ ಯುವತಿ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
112. ರೋಗಿ-1574: ಹಾಸನದ 41 ವರ್ಷದ ಪುರುಷ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
113. ರೋಗಿ-1575: ಹಾಸನದ 28 ವರ್ಷದ ಯುವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
114. ರೋಗಿ-1576: ಹಾಸನದ 23 ವರ್ಷದ ಯವಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
115. ರೋಗಿ-1577: ಹಾಸನದ 08 ವರ್ಷದ ಬಾಲಕ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
116. ರೋಗಿ-1578: ಹಾಸನದ 52 ವರ್ಷದ ವೃದ್ಧ. ಮುಂಬೈ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ.
117. ರೋಗಿ- 1579: ರಾಯಚೂರಿನ- 33 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
118. ರೋಗಿ- 1580: ರಾಯಚೂರಿನ 12 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
119. ರೋಗಿ- 1581: ರಾಯಚೂರಿನ- 14 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
120. ರೋಗಿ- 1582: ರಾಯಚೂರಿನ- 32 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
121. ರೋಗಿ- 1583: ರಾಯಚೂರಿನ 13 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ
122. ರೋಗಿ- 1584: ಮಂಡ್ಯದ 47 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
123. ರೋಗಿ- 1585: ಮಂಡ್ಯದ 28 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
124. ರೋಗಿ- 1586: ಮಂಡ್ಯದ 32 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
125. ರೋಗಿ- 1587: ಕೋಲಾರದ 42 ವರ್ಷದ ವ್ಯಕ್ತಿ- ತಮಿಳುನಾಡು ಪ್ರಯಾಣ
126. ರೋಗಿ- 1588: ಕೋಲಾರದ 37 ವರ್ಷದ ಮಹಿಳೆ- ರೋಗಿ 1128ರ ಸಂಪರ್ಕ
127. ರೋಗಿ- 1589: ಮಂಡ್ಯದ 42 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
128. ರೋಗಿ- 1590: ಮಂಡ್ಯದ 32 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
129. ರೋಗಿ- 1591: ಮಂಡ್ಯದ 13 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
130. ರೋಗಿ- 1592: ಮಂಡ್ಯದ 11 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
131. ರೋಗಿ- 1593: ಮಂಡ್ಯದ 21 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
132. ರೋಗಿ- 1594: ಮಂಡ್ಯದ 56 ವರ್ಷದ ಮಹಿಳೆ- ಮಹಾರಾಷ್ಟ್ರಕ್ಕೆ ಪ್ರಯಾಣ
133. ರೋಗಿ- 1595: ಮಂಡ್ಯದ 52 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
134. ರೋಗಿ- 1596: ಮಂಡ್ಯದ 16 ವರ್ಷದ ಹುಡುಗ- ಮಹಾರಾಷ್ಟ್ರಕ್ಕೆ ಪ್ರಯಾಣ
135. ರೋಗಿ- 1597: ಮಂಡ್ಯದ 47 ವರ್ಷದ ವ್ಯಕ್ತಿ- ರೋಗಿ 896ರ ಸಂಪರ್ಕ
136. ರೋಗಿ- 1598: ಮಂಡ್ಯದ 35 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
137. ರೋಗಿ- 1599: ಮಂಡ್ಯದ 32 ವರ್ಷದ ಯುವತಿ- ಮಹಾರಾಷ್ಟ್ರಕ್ಕೆ ಪ್ರಯಾಣ
138. ರೋಗಿ- 1600: ಮಂಡ್ಯದ 12 ವರ್ಷದ ಬಾಲಕ- ಮಹಾರಾಷ್ಟ್ರಕ್ಕೆ ಪ್ರಯಾಣ
139. ರೋಗಿ- 1601: ಮಂಡ್ಯದ 10 ವರ್ಷದ ಬಾಲಕಿ- ಮಹಾರಾಷ್ಟ್ರಕ್ಕೆ ಪ್ರಯಾಣ
140. ರೋಗಿ- 1602: ಮಂಡ್ಯದ 29 ವರ್ಷದ ಯುವಕ- ಮಹಾರಾಷ್ಟ್ರಕ್ಕೆ ಪ್ರಯಾಣ
141. ರೋಗಿ- 1603: ಮಂಡ್ಯದ 41 ವರ್ಷದ ವ್ಯಕ್ತಿ- ಮಹಾರಾಷ್ಟ್ರಕ್ಕೆ ಪ್ರಯಾಣ
142. ರೋಗಿ- 1604: ಬೆಂಗಳೂರಿನ 36 ವರ್ಷದ ಯುವಕ- ರೋಗಿ 796ರ ಸಂಪರ್ಕ
143. ರೋಗಿ- 1605: ಉಡುಪಿಯ 37 ವರ್ಷದ ಯುವಕ- ಯು.ಎ.ಇ ಪ್ರಯಾಣದ ಹಿನ್ನೆಲೆ