ಬೆಂಗಳೂರು: ಇಂದು ಸಹ ಕೊರೊನಾ ಸ್ಫೋಟವಾಗಿದ್ದು, ಬೆಂಗಳೂರಿನ 33 ಮಂದಿಗೆ ಕೊರೊನಾ ತಗುಲಿರೋದ ದೃಢಪಟ್ಟಿದೆ. ಬೆಂಗಳೂರಿನ 33 ಪೈಕಿ 18 ಮಂದಿಯ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ರೋಗಿ 2180ರ ಸಂಪರ್ಕದಲ್ಲಿದ್ದ 10 ಮಂದಿಗೆ ಸೋಂಕು ತಗುಲಿದೆ.
ಸೋಂಕಿತರ ವಿವರ.
1. ರೋಗಿ-2782 ಬೆಂಗಳೂರು ನಗರ 34 ವರ್ಷದ ಮಹಿಳೆ ಸಂಪರ್ಕ ಪತ್ತೆ
2. ರೋಗಿ-2783 ಬೀದರ್ 47 ವರ್ಷದ ಮಹಿಳೆ ಶೀತಜ್ವರದಿಂದ ಬೀದರ್ ಜಿಲ್ಲೆಯಲ್ಲಿ ನಿಧನ
3. ರೋಗಿ-2784 ವಿಜಯಪುರ 32 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
4. ರೋಗಿ-2785 ಉಡುಪಿ 30 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
5. ರೋಗಿ-2786 ಉಡುಪಿ 41 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
6. ರೋಗಿ-2787 ಉಡುಪಿ 25 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
7. ರೋಗಿ-2788 ಉಡುಪಿ 40 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
8. ರೋಗಿ-2789 ಉಡುಪಿ 37 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
9. ರೋಗಿ-2790 ಉಡುಪಿ 47 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
10. ರೋಗಿ-2791 ಉಡುಪಿ 36 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
Advertisement
Advertisement
11. ರೋಗಿ-2792 ಉಡುಪಿ 15 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
12. ರೋಗಿ-2793 ಉಡುಪಿ 40 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
13. ರೋಗಿ-2794 ಉಡುಪಿ 02 ವರ್ಷದ ಬಾಲಕಿ ತೆಲಂಗಾಣ ಪ್ರಯಾಣದ ಹಿನ್ನೆಲೆ
14. ರೋಗಿ-2795 ಉಡುಪಿ 47 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
15. ರೋಗಿ-2796 ಬೆಂಗಳೂರು ನಗರ 48 ವರ್ಷದ ಪುರುಷ ಸಂಪರ್ಕ ಪತ್ತೆ
16. ರೋಗಿ-2797 ಯಾದಗಿರಿ 29 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
17. ರೋಗಿ-2798 ಯಾದಗಿರಿ 20 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
18. ರೋಗಿ-2799 ಯಾದಗಿರಿ 45 ವರ್ಷದ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
19. ರೋಗಿ-2800 ಯಾದಗಿರಿ 40 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
20. ರೋಗಿ-2801 ಯಾದಗಿರಿ 43 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
Advertisement
Advertisement
21. ರೋಗಿ- 2802: ಯಾದಗಿರಿಯ 19 ವರ್ಷದ ಯುವಕ. ಮಾಹಾರಾಷ್ಟ್ರದಿಂದ ವಾಪಸ್
22. ರೋಗಿ- 2803: ಯಾದಗಿರಿಯ 11 ವರ್ಷದ ಬಾಲಕ. ಮಾಹಾರಾಷ್ಟ್ರದಿಂದ ವಾಪಸ್
23. ರೋಗಿ- 2804: ಯಾದಗಿರಿಯ 39 ವರ್ಷದ ಪುರುಷ. ಮಾಹಾರಾಷ್ಟ್ರದಿಂದ ವಾಪಸ್
24. ರೋಗಿ- 2805: ಯಾದಗಿರಿಯ 32 ವರ್ಷದ ಪುರುಷ. ಮಾಹಾರಾಷ್ಟ್ರದಿಂದ ವಾಪಸ್
25. ರೋಗಿ- 2806: ಬೆಳಗಾವಿಯ 30 ವರ್ಷದ ಮಹಿಳೆ. ಮಾಹಾರಾಷ್ಟ್ರದಿಂದ ವಾಪಸ್
26. ರೋಗಿ- 2807: ಧಾರವಾಡದ 26 ವರ್ಷದ ಮಹಿಳೆ. ರೋಗಿ 1123ರ ಸಂಪರ್ಕ
27. ರೋಗಿ- 2808: ಧಾರವಾಡದ 27 ವರ್ಷದ ಮಹಿಳೆ. ಮಾಹಾರಾಷ್ಟ್ರದಿಂದ ವಾಪಸ್
28. ರೋಗಿ- 2809: ಯಾದಗಿರಿಯ 66 ವರ್ಷದ ವೃದ್ಧ. ಮಾಹಾರಾಷ್ಟ್ರದಿಂದ ವಾಪಸ್
29. ರೋಗಿ- 2810: ಯಾದಗಿರಿಯ 17 ವರ್ಷದ ಯುವಕ. ಮಾಹಾರಾಷ್ಟ್ರದಿಂದ ವಾಪಸ್
30. ರೋಗಿ- 2811: ಯಾದಗಿರಿಯ 30 ವರ್ಷದ ಪುರುಷ. ಮಾಹಾರಾಷ್ಟ್ರದಿಂದ ವಾಪಸ್
31. ರೋಗಿ- 2812: ಯಾದಗಿರಿಯ 7 ವರ್ಷದ ಬಾಲಕಿ. ಮಾಹಾರಾಷ್ಟ್ರದಿಂದ ವಾಪಸ್
32. ರೋಗಿ- 2813: ಯಾದಗಿರಿಯ 3 ವರ್ಷದ ಹೆಣ್ಣು ಮಗು. ಮಾಹಾರಾಷ್ಟ್ರದಿಂದ ವಾಪಸ್
33. ರೋಗಿ- 2814: ಯಾದಗಿರಿಯ 2 ವರ್ಷದ ಗಂಡು ಮಗು. ಮಾಹಾರಾಷ್ಟ್ರದಿಂದ ವಾಪಸ್
34. ರೋಗಿ- 2815: ಯಾದಗಿರಿಯ 1 ವರ್ಷದ ಹೆಣ್ಣು ಮಗು. ಮಾಹಾರಾಷ್ಟ್ರದಿಂದ ವಾಪಸ್
35. ರೋಗಿ- 2816: ಯಾದಗಿರಿಯ 19 ವರ್ಷದ ಯುವಕ. ಮಾಹಾರಾಷ್ಟ್ರದಿಂದ ವಾಪಸ್
36. ರೋಗಿ- 2817: ಯಾದಗಿರಿಯ 16 ವರ್ಷದ ಹುಡುಗಿ. ಮಾಹಾರಾಷ್ಟ್ರದಿಂದ ವಾಪಸ್
37. ರೋಗಿ- 2818: ದಾವಣಗೆರೆಯ 24 ವರ್ಷದ ಯುವಕ. ರೋಗಿ 1483ರ ಸಂಪರ್ಕ
38. ರೋಗಿ- 2819: ದಾವಣಗೆರೆಯ 45 ವರ್ಷದ ಮಹಿಳೆ. ರೋಗಿ 1483ರ ಸಂಪರ್ಕ
39. ರೋಗಿ- 2820: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ 976ರ ಸಂಪರ್ಕ
40. ರೋಗಿ- 2821: ದಾವಣಗೆರೆಯ 35 ವರ್ಷದ ಪುರುಷ. ರೋಗಿ 1253ರ ಸಂಪರ್ಕ
41. ರೋಗಿ- 2822: ಬೆಂಗಳೂರಿನ 18 ವರ್ಷದ ಯುವಕ. ರೋಗಿ 1815ರ ಸಂಪರ್ಕ
42. ರೋಗಿ- 2823: ಮೈಸೂರಿನ 55 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್
43. ರೋಗಿ- 2824: ಮೈಸೂರಿನ 32 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್
44. ರೋಗಿ- 2825: ಬೆಂಗಳೂರಿನ 40 ವರ್ಷದ ಪುರುಷ. ಕಂಟೈನ್ಮೆಂಟ್ ಝೋನ್ನ ಸಂಪರ್ಕ
45. ರೋಗಿ- 2826: ಬೀದರಿನ 7 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್
46. ರೋಗಿ- 2827: ಬೀದರಿನ 32 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್
47. ರೋಗಿ- 2828: ಬೀದರಿನ 29 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್
48. ರೋಗಿ- 2829: ಬೀದರಿನ 38 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್
49. ರೋಗಿ- 2830: ಶಿವಮೊಗ್ಗದ 23 ವರ್ಷದ ಯುವಕ. ಬೆಂಗಳೂರಿನಿಂದ ವಾಪಸ್
50. ರೋಗಿ- 2831: ಚಿತ್ರದುರ್ಗದ 27 ವರ್ಷದ ಯುವಕ. ಆನಾರೋಗ್ಯದಿಂದ ಕೊರೊನಾ
51. ರೋಗಿ-2832: ಕಲಬುರಗಿಯ 42 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
52. ರೋಗಿ-2833: ಕಲಬುರಗಿಯ 32 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
53. ರೋಗಿ-2834: ಬೆಂಗಳೂರಿನ 25 ವರ್ಷದ ಮಹಿಳೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
54. ರೋಗಿ-2835: ವಿಜಯಪುರದ 28 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
55. ರೋಗಿ-2836: ವಿಜಯಪುರದ 20 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
56. ರೋಗಿ-2837: ವಿಜಯಪುರದ 35 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
57. ರೋಗಿ-2838: ವಿಜಯಪುರದ 30 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
58. ರೋಗಿ-2839: ವಿಜಯಪುರದ 37 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
59. ರೋಗಿ-2840: ವಿಜಯಪುರದ 14 ವರ್ಷದ ಬಾಲಕಿ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
60. ರೋಗಿ-2841: ವಿಜಯಪುರದ 28 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
61. ರೋಗಿ-2842: ವಿಜಯಪುರದ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
62. ರೋಗಿ-2843: ವಿಜಯಪುರದ 18 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
63. ರೋಗಿ-2844: ವಿಜಯಪುರದ 15 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
64. ರೋಗಿ-2845: ಉಡುಪಿಯ 44 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
65. ರೋಗಿ-2846: ಉತ್ತರ ಕನ್ನಡದ 35 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
66. ರೋಗಿ-2847: ಉತ್ತರ ಕನ್ನಡದ 38 ವರ್ಷದ ಪುರುಷ. ಅನಾರೋಗ್ಯ ಸಮಸ್ಯೆ.
67. ರೋಗಿ-2848: ಹಾಸನದ 44 ವರ್ಷದ ಪುರುಷ. ರೋಗಿ-1996ರ ಸಂಪರ್ಕ.
68. ರೋಗಿ-2849: ಕೋಲಾರದ 45 ವರ್ಷದ ಪುರುಷ. ರೋಗಿ-1128ರ ಸಂಪರ್ಕ.
69. ರೋಗಿ-2850: ಕೋಲಾರದ 65 ವರ್ಷದ ವೃದ್ಧ. ರೋಗಿ-1128ರ ಸಂಪರ್ಕ.
70. ರೋಗಿ-2851: ಕೋಲಾರದ 47 ವರ್ಷದ ಪುರುಷ. ತಮಿಳುನಾಡು ಪ್ರಯಾಣದ ಹಿನ್ನೆಲೆ.
71. ರೋಗಿ-2852: ಶಿವಮೊಗ್ಗದ 23 ವರ್ಷದ ಯುವಕ. ಬೆಂಗಳೂರು ಪ್ರಯಾಣದ ಹಿನ್ನೆಲೆ.
72. ರೋಗಿ-2853: ಶಿವಮೊಗ್ಗದ 7 ವರ್ಷದ ಬಾಲಕ. ಪಂಜಾಬ್ ಪ್ರಯಾಣದ ಹಿನ್ನೆಲೆ.
73. ರೋಗಿ-2854: ಶಿವಮೊಗ್ಗದ 3 ವರ್ಷದ ಬಾಲಕಿ. ಪಂಜಾಬ್ ಪ್ರಯಾಣದ ಹಿನ್ನೆಲೆ.
74. ರೋಗಿ-2855: ಶಿವಮೊಗ್ಗದ 27 ವರ್ಷದ ಮಹಿಳೆ. ಪಂಜಾಬ್ ಪ್ರಯಾಣದ ಹಿನ್ನೆಲೆ.
75. ರೋಗಿ-2856: ಹಾವೇರಿಯ 19 ವರ್ಷದ ಯುವಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
76. ರೋಗಿ-2857: ಹಾವೇರಿಯ 13 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
77. ರೋಗಿ-2858: ಹಾವೇರಿಯ 15 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
78. ರೋಗಿ-2859: ಹಾವೇರಿಯ 11 ವರ್ಷದ ಬಾಲಕ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
79. ರೋಗಿ-2860: ಉಡುಪಿಯ 51 ವರ್ಷದ ಮಹಿಳೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
80. ರೋಗಿ-2861: ದಕ್ಷಿಣ ಕನ್ನಡದ 54 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
81. ರೋಗಿ- 2862: ದಕ್ಷಿಣ ಕನ್ನಡದ 24 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
82. ರೋಗಿ- 2863: ದಕ್ಷಿಣ ಕನ್ನಡದ 21 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
83. ರೋಗಿ- 2864: ದಕ್ಷಿಣ ಕನ್ನಡದ 38 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
84. ರೋಗಿ- 2865: ದಕ್ಷಿಣ ಕನ್ನಡದ 48 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
85. ರೋಗಿ- 2866: ದಕ್ಷಿಣ ಕನ್ನಡದ 38 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
86. ರೋಗಿ- 2867: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
87. ರೋಗಿ- 2868: ದಕ್ಷಿಣ ಕನ್ನಡದ 61 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
88. ರೋಗಿ- 2869: ದಕ್ಷಿಣ ಕನ್ನಡದ 24 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
89. ರೋಗಿ- 2870: ದಕ್ಷಿಣ ಕನ್ನಡದ 31 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
90. ರೋಗಿ- 2871: ದಕ್ಷಿಣ ಕನ್ನಡದ 17 ವರ್ಷದ ಬಾಲಕ- ರೋಗಿ ನಂ.947 ಸಂಪರ್ಕ
91. ರೋಗಿ- 2872: ದಕ್ಷಿಣ ಕನ್ನಡದ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
92. ರೋಗಿ- 2873: ದಕ್ಷಿಣ ಕನ್ನಡದ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
93. ರೋಗಿ- 2874: ದಕ್ಷಿಣ ಕನ್ನಡದ 26 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
94. ರೋಗಿ- 2875: ಹಾಸನದ 18 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
95. ರೋಗಿ- 2876: ಹಾಸನದ 32 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
96. ರೋಗಿ- 2877: ಹಾಸನದ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
97. ರೋಗಿ- 2878: ಹಾಸನದ 19 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
98. ರೋಗಿ- 2879: ಹಾಸನದ 27 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
99. ರೋಗಿ- 2880: ಹಾಸನದ 18 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
100. ರೋಗಿ- 2881: ಹಾಸನದ 36 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್
101. ರೋಗಿ- 2882: ಶಿವಮೊಗ್ಗದ 29 ವರ್ಷದ ಪುರುಷ- ಬೆಂಗಳೂರಿನಿಂದ ವಾಪಸ್
102. ರೋಗಿ- 2883: ಬೆಂಗಳೂರಿನ 55 ವರ್ಷದ ಪುರುಷ- ಸಂಪರ್ಕ ಪತ್ತೆಯಾಗಿಲ್ಲ
103. ರೋಗಿ- 2884: ಬೆಂಗಳೂರಿನ 30 ವರ್ಷದ ಪುರುಷ- ಸಂಪರ್ಕ ಪತ್ತೆಯಾಗಿಲ್ಲ
104. ರೋಗಿ- 2885: ಬೆಂಗಳೂರಿನ 8 ವರ್ಷದ ಗಂಡು ಮಗು- ಸಂಪರ್ಕ ಪತ್ತೆಯಾಗಿಲ್ಲ
105. ರೋಗಿ- 2886: ಬೆಂಗಳೂರಿನ 30 ವರ್ಷದ ಪುರುಷ- ಸಂಪರ್ಕ ಪತ್ತೆಯಾಗಿಲ್ಲ
106. ರೋಗಿ- 2887: ಬೆಂಗಳೂರಿನ 46 ವರ್ಷದ ಪುರುಷ- ಸಂಪರ್ಕ ಪತ್ತೆಯಾಗಿಲ್ಲ
107. ರೋಗಿ- 2888: ಬೆಂಗಳೂರಿನ 29 ವರ್ಷದ ಪುರುಷ- ಸಂಪರ್ಕ ಪತ್ತೆಯಾಗಿಲ್ಲ
108. ರೋಗಿ- 2889: ಬೆಂಗಳೂರಿನ 18 ವರ್ಷದ ಯುವಕ- ಸಂಪರ್ಕ ಪತ್ತೆಯಾಗಿಲ್ಲ
109. ರೋಗಿ- 2890: ಬೆಂಗಳೂರಿನ 20 ವರ್ಷದ ಯುವಕ- ಸಂಪರ್ಕ ಪತ್ತೆಯಾಗಿಲ್ಲ
110. ರೋಗಿ- 2891: ಬೆಂಗಳೂರಿನ 11 ವರ್ಷದ ಬಾಲಕಿ- ಸಂಪರ್ಕ ಪತ್ತೆಯಾಗಿಲ್ಲ
111. ರೋಗಿ-2892: ಬೆಂಗಳೂರಿನ 12 ವರ್ಷದ ಬಾಲಕ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
112. ರೋಗಿ-2893: ಬೆಂಗಳೂರಿನ 2 ವರ್ಷದ ಹೆಣ್ಣು ಮಗು. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
113. ರೋಗಿ-2894: ಬೆಂಗಳೂರಿನ 23 ವರ್ಷದ ಯುವತಿ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
114: ರೋಗಿ-2895: ಬೆಂಗಳೂರಿನ 36 ವರ್ಷದ ಮಹಿಳೆ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
115: ರೋಗಿ-2896: ಬೆಂಗಳೂರಿನ 56 ವರ್ಷದ ಪುರುಷ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
116: ರೋಗಿ-2897: ಬೆಂಗಳೂರಿನ 19 ವರ್ಷದ ಯುವತಿ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
117: ರೋಗಿ-2898: ಬೆಂಗಳೂರಿನ 53 ವರ್ಷದ ಪುರುಷ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
118: ರೋಗಿ-2899: ಬೆಂಗಳೂರಿನ 29 ವರ್ಷದ ಪುರುಷ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
119: ರೋಗಿ-2900: ಬೆಂಗಳೂರಿನ 25 ವರ್ಷದ ಮಹಿಳೆ. ಸಂಪರ್ಕ ಪತ್ತೆ ಹತ್ತಲಾಗುತ್ತಿದೆ.
120: ರೋಗಿ 2901: ಬೆಂಗಳೂರಿನ 35 ವರ್ಷದ ಮಹಿಳೆ. ರೋಗಿ 2180ರ ಸಂಪರ್ಕ.
121: ರೋಗಿ 2902: ಹಾಸನದ 58 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ.
122: ರೋಗಿ 2903: ಹಾಸನದ 17 ವರ್ಷದ ಹುಡುಗಿ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ.
123. ರೋಗಿ 2904: ಹಾಸನದ 5 ವರ್ಷದ ಹೆಣ್ಣು ಮಗು. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ.
124: ರೋಗಿ 2905: ಹಾಸನದ 26 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ.
125: ರೋಗಿ 2906: ಹಾಸನದ 44 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ.
126: ರೋಗಿ 2907: ಬೆಂಗಳೂರಿನ 16 ವರ್ಷದ ಬಾಲಕಿ. ರೋಗಿ 2180ರ ಸಂಪರ್ಕ.
127: ರೋಗಿ 2908: ಬೆಂಗಳೂರಿನ 46 ವರ್ಷದ ಪುರುಷ. ರೋಗಿ 2180ರ ಸಂಪರ್ಕ
128: ರೋಗಿ 2909: ಬೆಂಗಳೂರಿನ 34 ವರ್ಷದ ಪುರುಷ. ರೋಗಿ 2180ರ ಸಂಪರ್ಕ.
129: ರೋಗಿ 2910: ಬೆಂಗಳೂರಿನ 18 ವರ್ಷದ ಯುವಕ. ರೋಗಿ 2180ರ ಸಂಪರ್ಕ
130: ರೋಗಿ 2911: ಬೆಂಗಳೂರಿನ 12 ವರ್ಷದ ಬಾಲಕಿ. ರೋಗಿ 2180ರ ಸಂಪರ್ಕ
131: ರೋಗಿ 2912: ಬೆಂಗಳೂರಿನ 5 ವರ್ಷದ ಗಂಡು ಮಗು. ರೋಗಿ 2180ರ ಸಂಪರ್ಕ
132: ರೋಗಿ 2913: ಬೆಂಗಳೂರಿನ 19 ವರ್ಷದ ಹುಡುಗ. ರೋಗಿ 2180ರ ಸಂಪರ್ಕ
133: ರೋಗಿ 2914: ಬೆಂಗಳೂರಿನ 19 ವರ್ಷದ ಯುವತಿ. ರೋಗಿ 2180ರ ಸಂಪರ್ಕ
134: ರೋಗಿ 2915: ಬೆಂಗಳೂರಿನ 30 ವರ್ಷದ ಪುರುಷ. ರೋಗಿ 2180ರ ಸಂಪರ್ಕ
135: ರೋಗಿ 2916: ಬೆಂಗಳೂರಿನ 32 ವರ್ಷದ ಮಹಿಳೆ. ರೋಗಿ 2180ರ ಸಂಪರ್ಕ
136: ರೋಗಿ 2917: ಬೀದರಿನ 33 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ.
137: ರೋಗಿ 2918: ಬೀದರಿನ 34 ವರ್ಷದ ಮಹಿಳೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ.
138: ರೋಗಿ 2919: ಬೀದರಿನ 45 ವರ್ಷದ ಪುರುಷ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ.
139: ರೋಗಿ 2920: ಬೀದರಿನ 17 ವರ್ಷದ ಹುಡುಗಿ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ.
140: ರೋಗಿ 2921: ಬೀದರಿನ 5 ವರ್ಷದ ಹೆಣ್ಣು ಮಗು. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ.
141: ರೋಗಿ 2922: ತುಮಕೂರಿನ 65 ವರ್ಷದ ಪುರುಷ. ಜ್ವರದ ಲಕ್ಷಣಗಳು