– ರಾಯಚೂರು 40, ಯಾದಗಿರಿಯ 72 ಮಂದಿಗೆ ಸೋಂಕು ದೃಢ
– ಬೆಂಗ್ಳೂರಿಗೂ ‘ಮಹಾ’ ಕಂಟಕ ಶುರು
ಬೆಂಗಳೂರು: ಹೆಮ್ಮಾರಿ ಕೊರೊನಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದ್ವಿಶತಕ ಸಿಡಿಸಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 216 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ಯಾದಗಿರಿ 72, ರಾಯಚೂರು 40, ಮಂಡ್ಯ 28, ಗದಗ್ 15, ಚಿಕ್ಕಬಳ್ಳಾಪುರ 26, ಧಾರವಾಡ 5, ಬೆಂಗಳೂರು 4, ಬೀದರ್, ದಾವಣಗೆರೆ, ಉಡುಪಿ, ಬಳ್ಳಾರಿ, ಕೋಲಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 3, ಹಾಸನ 4, ಕಲಬುರಗಿ, ಬೆಳಗಾವಿ ಜಿಲ್ಲೆಯಲ್ಲಿ ತಲಾ 1, ಉತ್ತರ ಕನ್ನಡದಲ್ಲಿ 2 ಪ್ರಕರಣಗಳು ವರದಿಯಾಗಿದೆ.
Advertisement
Advertisement
216 ಜನ ಸೋಂಕಿತರ ಪೈಕಿ 187 ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಬೆಂಳೂರಿನ ನಾಲ್ವರಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ 17 ವರ್ಷದ ಹುಡುಗನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಿಲಿಕಾನ್ಗೂ ಮಹಾರಾಷ್ಟ್ರ ಲಿಂಕ್ ಆರಂಭವಾಗಿದೆ.
Advertisement
ದೆಹಲಿಯಿಂದ ಬಂದಂತಹ 4 ತಿಂಗಳ ಮಗುವಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಿನಲ್ಲಿ ಮೂರು ರಾಜ್ಯಗಳಿಂದ ಬೆಂಗಳೂರಿಗೆ ಆತಂಕ ಹೆಚ್ಚಾಗುತ್ತಿದೆ. ಬೆಂಗಳೂರಿನ ಪೊಲೀಸ್ ಪೇದೆಗೂ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಕರ್ನಾಟಕಕ್ಕೆ ಗುಜರಾತ್ ಲಿಂಕ್ ಕೂಡ ಇದೆ. ರಾಯಚೂರಿನಲ್ಲಿ ಆಂಧ್ರದಿಂದ ಬಂದ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
Advertisement
ಮೇ 19ರಿಂದ ಕರ್ನಾಟಕದಲ್ಲಿ ಸೆಂಚುರಿ ಸ್ಫೋಟವಾಗಿದೆ. ಆದರೆ ಇಂದು ಡಬಲ್ ಸೆಂಚುರಿ ಹೊಡೆದಿದ್ದು, ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲೂ ರಾಯಚೂರು ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸ್ಫೋಟ ಸಂಭವಿಸಿದೆ. ಈ ಎರಡೂ ಜಿಲ್ಲೆಗಳಲ್ಲಿ ಕ್ರಮವಾಗಿ ಇಂದು 40 ಹಾಗೂ 72 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರ ವಿವರ:
1. ರೋಗಿ- 1744: ಗದಗ್ ನ 25 ವರ್ಷದ ಯುವಕ- ಗುಜರಾತಿನಿಂದ ವಾಪಸ್
2. ರೋಗಿ- 1745: ಗದಗ್ ನ 17 ವರ್ಷದ ಹುಡುಗ- ಗುಜರಾತಿನಿಂದ ವಾಪಸ್
3. ರೋಗಿ- 1746: ಗದಗ್ ನ 7 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 1747: ಗದಗ್ ನ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 1748: ಗದಗ್ ನ 50 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
6. ರೋಗಿ- 1749: ಯಾದಗಿರಿಯ 32 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 1750: ಯಾದಗಿರಿಯ 8 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 1751: ಯಾದಗಿರಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 1752: ಯಾದಗಿರಿಯ 28 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 1753: ಯಾದಗಿರಿಯ 11 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
11. ರೋಗಿ- 1754: ಯಾದಗಿರಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 1755: ಯಾದಗಿರಿಯ 06 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 1756: ಯಾದಗಿರಿಯ 01 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 1757: ಯಾದಗಿರಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 1758: ಯಾದಗಿರಿಯ 38 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 1759: ಯಾದಗಿರಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 1760: ಯಾದಗಿರಿಯ 23 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 1761: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 1762: ಯಾದಗಿರಿಯ 08 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 1763: ಗದಗ್ ನ 17 ವರ್ಷದ ಹುಡುಗಿ- ರಾಜಸ್ಥಾನದಿಂದ ವಾಪಸ್
21. ರೋಗಿ- 1764: ಚಿಕ್ಕಬಳ್ಳಾಪುರದ 12 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 1765: ಚಿಕ್ಕಬಳ್ಳಾಪುರದ 38 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 1766: ಚಿಕ್ಕಬಳ್ಳಾಪುರದ 14 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 1767: ಚಿಕ್ಕಬಳ್ಳಾಪುರದ 53 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
25. ರೋಗಿ- 1768: ಚಿಕ್ಕಬಳ್ಳಾಪುರದ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
26. ರೋಗಿ- 1769: ಚಿಕ್ಕಬಳ್ಳಾಪುರದ 44 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
27. ರೋಗಿ- 1770: ಚಿಕ್ಕಬಳ್ಳಾಪುರದ 49 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
28. ರೋಗಿ- 1771: ಕಲಬುರಗಿಯ 26 ವರ್ಷದ ಯುಕ- ಮಹಾರಾಷ್ಟ್ರದಿಂದ ವಾಪಸ್
29. ರೋಗಿ- 1772: ರಾಯಚೂರಿನ 14 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
30. ರೋಗಿ- 1773: ರಾಯಚೂರಿನ 38 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
31. ರೋಗಿ-1774: ರಾಯಚೂರಿನ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
32. ರೋಗಿ-1775: ರಾಯಚೂರಿನ 17 ವರ್ಷದ ಹುಡುಗಿ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
33. ರೋಗಿ-1776: ರಾಯಚೂರಿನ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
34. ರೋಗಿ-1777: ರಾಯಚೂರಿನ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
35. ರೋಗಿ-1778: ರಾಯಚೂರಿನ 8 ವರ್ಷದ ಬಾಲಕಿ-ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
36. ರೋಗಿ-1779: ರಾಯಚೂರಿನ 40 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
37. ರೋಗಿ-1780: ರಾಯಚೂರಿನ 55 ವರ್ಷದ ಪುರುಷ-ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
38. ರೋಗಿ-1781: ರಾಯಚೂರಿನ 29 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
39. ರೋಗಿ-1782: ರಾಯಚೂರಿನ 40 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
40. ರೋಗಿ-1783: ದಕ್ಷಿಣ ಕನ್ನಡ ಜಿಲ್ಲೆಯ 55 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
41. ರೋಗಿ-1784: ರಾಯಚೂರಿನ 35 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
42. ರೋಗಿ-1785: ರಾಯಚೂರಿನ 54 ವರ್ಷದ ಮಹಿಳೆ-ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
43. ರೋಗಿ-1786: ರಾಯಚೂರಿನ 29 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
44. ರೋಗಿ-1787: ರಾಯಚೂರಿನ 65 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
45. ರೋಗಿ-1788: ರಾಯಚೂರಿನ 35 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
46. ರೋಗಿ-1789: ಹಾಸನದ 7 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
47. ರೋಗಿ-1790: ಹಾಸನದ 45 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
48. ರೋಗಿ-1791: ಹಾಸನದ 54 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
49. ರೋಗಿ-1792: ಹಾಸನದ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
50. ರೋಗಿ-1793: ಬೆಂಗಳೂರಿನ 4 ತಿಂಗಳ ಗಂಡು ಮಗು- ದೆಹಲಿಯಿಂದ ವಾಪಸ್ಸಾಗಿರುವ ಹಿನ್ನೆಲೆ
51. ರೋಗಿ-1794: ಗದಗಿನ 15 ವರ್ಷದ ಹುಡುಗ- ರೋಗಿ 913ರ ಸಂಕರ್ಪ
52. ರೋಗಿ-1795: ಗದಗಿನ 16 ವರ್ಷದ ಹುಡುಗ- ರೋಗಿ 913ರ ಸಂಕರ್ಪ
53. ರೋಗಿ-1796: ಮಂಡ್ಯದ 31 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
54. ರೋಗಿ-1797: ಮಂಡ್ಯದ 41 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
55. ರೋಗಿ-1798: ಮಂಡ್ಯದ 39 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
56. ರೋಗಿ-1799: ಮಂಡ್ಯದ 39 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
57. ರೋಗಿ-1800: ಮಂಡ್ಯದ 28 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
58. ರೋಗಿ-1801: ಮಂಡ್ಯದ 15 ವರ್ಷದ ಹುಡುಗಿ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
59. ರೋಗಿ-1802: ಮಂಡ್ಯದ 35 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
60. ರೋಗಿ-1803: ಮಂಡ್ಯದ 11 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
61. ರೋಗಿ-1804: ಮಂಡ್ಯದ 11 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
62. ರೋಗಿ-1805: ಮಂಡ್ಯದ 6 ವರ್ಷದ ಬಾಲಕ- ಮಹರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
63. ರೋಗಿ-1806: ಮಂಡ್ಯದ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
64. ರೋಗಿ-1807: ಮಂಡ್ಯದ 17 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
65. ರೋಗಿ-1808: ದಾವಣಗೆರೆಯ 42 ವರ್ಷದ ಪುರುಷ- ರೋಗಿ 1251ರ ಸಂಪರ್ಕ
66. ರೋಗಿ-1809: ದಾವಣಗೆರೆಯ 69 ವರ್ಷದ ವೃದ್ಧೆ- ರೋಗಿ 1251ರ ಸಂಪರ್ಕ
67. ರೋಗಿ-1810: ದಕ್ಷಿಣ ಕನ್ನಡ ಜಿಲ್ಲೆಯ 41 ವರ್ಷದ ಮಹಿಳೆ- ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಕೊರೊನಾ
68. ರೋಗಿ-1811: ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
69. ರೋಗಿ-1812: ಕೋಲಾರದ 60 ವರ್ಷದ ವೃದ್ಧೆ- ರೋಗಿ 1587ರ ಸಂಪರ್ಕ
70. ರೋಗಿ-1813: ಕೋಲಾರದ 13 ವರ್ಷದ ಬಾಲಕ- ರೋಗಿ 1587ರ ಸಂಪರ್ಕ
71. ರೋಗಿ-1814: ಬೆಳಗಾವಿಯ 27 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
72. ರೋಗಿ-1815: ಬೆಂಗಳೂರು ನಗರದ 34 ವರ್ಷದ ಯುವಕ- ಜ್ವರದಿಂದ ಬಳಲುತ್ತಿದ್ದ
73. ರೋಗಿ-1816: ರಾಯಚೂರಿನ 35 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
74. ರೋಗಿ-1817: ರಾಯಚೂರಿನ 13 ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ-1818: ರಾಯಚೂರಿನ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
76. ರೋಗಿ-1819: ರಾಯಚೂರಿನ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
77. ರೋಗಿ-1820: ರಾಯಚೂರಿನ 46 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
78. ರೋಗಿ-1821: ರಾಯಚೂರಿನ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
79. ರೋಗಿ-1822: ರಾಯಚೂರಿನ 01 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
80. ರೋಗಿ-1823: ರಾಯಚೂರಿನ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
81. ರೋಗಿ-1824: ರಾಯಚೂರಿನ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ-1825: ರಾಯಚೂರಿನ 33 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ-1826: ರಾಯಚೂರಿನ 10 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ-1827: ರಾಯಚೂರಿನ 70 ವರ್ಷದ ವೃದ್ಧೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
85. ರೋಗಿ-1828: ರಾಯಚೂರಿನ 08 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
86. ರೋಗಿ-1829: ರಾಯಚೂರಿನ 06 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
87. ರೋಗಿ-1830: ರಾಯಚೂರಿನ 03 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
88. ರೋಗಿ-1831: ರಾಯಚೂರಿನ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
89. ರೋಗಿ-1832: ರಾಯಚೂರಿನ 22 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
90. ರೋಗಿ-1833: ರಾಯಚೂರಿನ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
91. ರೋಗಿ-1834: ರಾಯಚೂರಿನ 36 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
92. ರೋಗಿ-1835: ರಾಯಚೂರಿನ 02 ವರ್ಷ ಮಗು- ಜ್ವರದಿಂದ ಬಳಲುತ್ತಿತ್ತು.
93. ರೋಗಿ-1836: ರಾಯಚೂರಿನ 33 ವರ್ಷದ ಮಹಿಳೆ- ರೋಗಿ 1836 ಜೊತೆ ಸಂಪರ್ಕ
94. ರೋಗಿ-1837: ರಾಯಚೂರಿನ 46 ವರ್ಷದ ಪುರುಷ- ಆಂಧ್ರ ಪ್ರದೇಶದ ಪ್ರಯಾಣದ ಹಿನ್ನೆಲೆ
95. ರೋಗಿ-1838: ರಾಯಚೂರಿನ 52 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
96. ರೋಗಿ-1839: ಚಿಕ್ಕಬಳ್ಳಾಪುರದ 04 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
97. ರೋಗಿ-1840: ಚಿಕ್ಕಬಳ್ಳಾಪುರದ 05 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
98. ರೋಗಿ-1841: ಚಿಕ್ಕಬಳ್ಳಾಪುರದ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
99. ರೋಗಿ-1842: ಚಿಕ್ಕಬಳ್ಳಾಪುರದ 34 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
100. ರೋಗಿ-1843: ಚಿಕ್ಕಬಳ್ಳಾಪುರದ 07 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
101. ರೋಗಿ-1844: ಚಿಕ್ಕಬಳ್ಳಾಪುರದ 36 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
102. ರೋಗಿ-1845: ಚಿಕ್ಕಬಳ್ಳಾಪುರದ 20 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
103. ರೋಗಿ-1846: ಚಿಕ್ಕಬಳ್ಳಾಪುರದ 27 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
104. ರೋಗಿ-1847: ಚಿಕ್ಕಬಳ್ಳಾಪುರದ 21 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
105. ರೋಗಿ-1848: ಚಿಕ್ಕಬಳ್ಳಾಪುರದ 27 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
106. ರೋಗಿ-1849: ಚಿಕ್ಕಬಳ್ಳಾಪುರದ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
107. ರೋಗಿ-1850: ಚಿಕ್ಕಬಳ್ಳಾಪುರದ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
108. ರೋಗಿ-1851: ಚಿಕ್ಕಬಳ್ಳಾಪುರದ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
109. ರೋಗಿ-1852: ದಾವಣಗೆರೆಯ 45 ವರ್ಷದ ಪುರುಷ- ರೋಗಿ 1251ರ ಜೊತೆ ಸಂಪರ್ಕ
110. ರೋಗಿ-1853: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
111. ರೋಗಿ-1854: ಯಾದಗಿರಿಯ 35 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
112. ರೋಗಿ-1855: ಯಾದಗಿರಿಯ 02 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
113. ರೋಗಿ-1856: ಯಾದಗಿರಿಯ 45 ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
114. ರೋಗಿ-1857: ಯಾದಗಿರಿಯ 40 ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
115. ರೋಗಿ-1858: ಯಾದಗಿರಿಯ 25 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
116. ರೋಗಿ-1859: ಯಾದಗಿರಿಯ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
117. ರೋಗಿ-1860: ಯಾದಗಿರಿಯ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
118. ರೋಗಿ-1861: ಯಾದಗಿರಿಯ 18 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
119. ರೋಗಿ-1862: ಯಾದಗಿರಿಯ 17 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
120. ರೋಗಿ-1863: ಯಾದಗಿರಿಯ 14 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
121. ರೋಗಿ-1864: ಯಾದಗಿರಿಯ 40 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
122. ರೋಗಿ-1865: ಯಾದಗಿರಿಯ 23 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
123. ರೋಗಿ-1866: ಯಾದಗಿರಿಯ 48 ವರ್ಷದ ಮಹಿಳೆ-ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
124. ರೋಗಿ-1867: ಯಾದಗಿರಿಯ 25 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
125. ರೋಗಿ-1868: ಯಾದಗಿರಿಯ 31 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
126. ರೋಗಿ-1869: ಯಾದಗಿರಿಯ 27 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
127. ರೋಗಿ-1870: ಯಾದಗಿರಿಯ 07 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
128. ರೋಗಿ-1871: ಯಾದಗಿರಿಯ 28 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
129. ರೋಗಿ-1872: ಯಾದಗಿರಿಯ 26 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
130. ರೋಗಿ-1873: ಯಾದಗಿರಿಯ 47 ವರ್ಷದ ಪುರುಷ- ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
131. ರೋಗಿ-1874: ಯಾದಗಿರಿಯ 2 ವರ್ಷದ ಮಗು. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
132. ರೋಗಿ-1875: ಯಾದಗಿರಿಯ 30 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
133. ರೋಗಿ-1876: ಯಾದಗಿರಿಯ 24 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
134. ರೋಗಿ-1877: ಯಾದಗಿರಿಯ 21 ವರ್ಷದ ಯುವತಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
135. ರೋಗಿ-1878: ಯಾದಗಿರಿಯ 28 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
136. ರೋಗಿ-1879: ಯಾದಗಿರಿಯ 30 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
137. ರೋಗಿ-1880: ಯಾದಗಿರಿಯ 8 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
138. ರೋಗಿ-1881: ಯಾದಗಿರಿಯ 6 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
139. ರೋಗಿ-1882: ಯಾದಗಿರಿಯ 23 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
140. ರೋಗಿ-1883: ಯಾದಗಿರಿಯ 20 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
141. ರೋಗಿ-1884: ಯಾದಗಿರಿಯ 21 ವರ್ಷದ ಯುವತಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
142. ರೋಗಿ-1885: ಯಾದಗಿರಿಯ 10 ವರ್ಷದ ಬಾಲಕಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
143. ರೋಗಿ-1886: ಯಾದಗಿರಿಯ 24 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
144. ರೋಗಿ-1887: ಯಾದಗಿರಿಯ 19 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
145. ರೋಗಿ-1888: ಯಾದಗಿರಿಯ 42 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
146. ರೋಗಿ-1889: ಯಾದಗಿರಿಯ 17 ವರ್ಷದ ಹುಡುಗ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
147. ರೋಗಿ-1890: ಯಾದಗಿರಿಯ 15 ವರ್ಷದ ಹುಡುಗ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
148. ರೋಗಿ-1891: ಯಾದಗಿರಿಯ 26 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
149. ರೋಗಿ-1892: ಯಾದಗಿರಿಯ 18 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
150. ರೋಗಿ-1896: ಯಾದಗಿರಿಯ 20 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
151. ರೋಗಿ 1894 – ಯಾದಗಿರಿಯ 52 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
152. ರೋಗಿ 1895 – ಯಾದಗಿರಿಯ 48 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
153. ರೋಗಿ 1896 – ಯಾದಗಿರಿಯ 22 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
154. ರೋಗಿ 1897 – ಯಾದಗಿರಿಯ 21 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
155. ರೋಗಿ 1898 – ಯಾದಗಿರಿಯ 35 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
156. ರೋಗಿ 1899 – ಯಾದಗಿರಿಯ 17 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
157. ರೋಗಿ.1900 – ಯಾದಗಿರಿಯ 55 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
158. ರೋಗಿ 1901 – ಯಾದಗಿರಿಯ 48 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
159. ರೋಗಿ 1902 – ಯಾದಗಿರಿಯ 32 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
160. ರೋಗಿ 1903 – ಯಾದಗಿರಿಯ 9 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
161. ರೋಗಿ 1904 – ಯಾದಗಿರಿಯ 7 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
162. ರೋಗಿ 1905 – ಯಾದಗಿರಿಯ 38 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
163. ರೋಗಿ 1906 – ಯಾದಗಿರಿಯ 31 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
164. ರೋಗಿ 1907 -ಯಾದಗಿರಿಯ 21 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
165. ರೋಗಿ 1908 – ಯಾದಗಿರಿಯ 32 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
166. ರೋಗಿ 1909 – ಯಾದಗಿರಿಯ 17 ವರ್ಷ ಬಾಲಕಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
167. ರೋಗಿ 1910 – ಯಾದಗಿರಿ 15 ವರ್ಷದ ಬಾಲಕಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
168. ರೋಗಿ 1911 – 34 ವರ್ಷದ ಉತ್ತರ ಕನ್ನಡದ ಮಹಿಳೆ ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
169. ರೋಗಿ 1912 – ಉತ್ತರ ಕನ್ನಡದ 23 ವರ್ಷದ ಯುವತಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
170. ರೋಗಿ 1913 – ಧಾರವಾಡದ 51 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
171. ರೋಗಿ 1914 – ಮಂಡ್ಯದ 20 ವರ್ಷದ ಯುವತಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
172. ರೋಗಿ 1915 – ಮಂಡ್ಯದ 2 ವರ್ಷದ ಮಗು, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
173. ರೋಗಿ 1916 -ಮಂಡ್ಯದ 45 ವರ್ಷದ ಪುರು, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
174. ರೋಗಿ 1917 – 30 ವರ್ಷದ ಮಂಡ್ಯದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
175. ರೋಗಿ 1918 -58 ವರ್ಷದ ಮಹಿಳೆ ,ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
176. ರೋಗಿ 1919 – ಮಂಡ್ಯದ 15 ವರ್ಷದ ಬಾಲಕಿ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
177. ರೋಗಿ 1920 – ಮಂಡ್ಯದ 45 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
178. ರೋಗಿ 1921 – 37 ವರ್ಷದ ಮಂಡ್ಯದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
179. ರೋಗಿ 1922 – ಮಂಡ್ಯದ 13 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
180. ರೋಗಿ 1923 -ಮಂಡ್ಯದ 43 ವರ್ಷದ ಪುರುಷ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
181. ರೋಗಿ-1924: ಮಂಡ್ಯದ 20 ವರ್ಷದ ಯುವತಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
182. ರೋಗಿ-1925: ಮಂಡ್ಯದ 36 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
183. ರೋಗಿ-1926: ಮಂಡ್ಯದ 16 ವರ್ಷದ ಹುಡುಗಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
184. ರೋಗಿ-1927: ಮಂಡ್ಯದ 33 ವರ್ಷದ ಯುವಕ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
185. ರೋಗಿ-1928: ಮಂಡ್ಯದ 23 ವರ್ಷದ ಯುವತಿ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
186. ರೋಗಿ-1929: ಮಂಡ್ಯದ 35 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
187. ರೋಗಿ-1930: ಬೆಂಗಳೂರಿನ 57 ವರ್ಷದ ಪುರುಷ. ತಮಿಳನಾಡಿನಿಂದ ವಾಪಸ್ಸಾಗಿರುವ ಹಿನ್ನೆಲೆ
188. ರೋಗಿ-1931: ಉಡುಪಿಯ 34 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
189. ರೋಗಿ-1932: ಗದಗಿನ 50 ವರ್ಷದ ಮಹಿಳೆ. ರೋಗಿ 913ರ ಸಂಪರ್ಕ
190. ರೋಗಿ-1933: ಗದಗಿನ 20 ವರ್ಷದ ಯುವತಿ. ರೋಗಿ 913ರ ಸಂಪರ್ಕ
191. ರೋಗಿ-1934: ಗದಗಿನ 22 ವರ್ಷದ ಮಹಿಳೆ. ರೋಗಿ 913ರ ಸಂಪರ್ಕ
192. ರೋಗಿ-1935: ಗದಗಿನ 18 ವರ್ಷದ ಯುವಕ. ರೋಗಿ 913ರ ಸಂಪರ್ಕ
193. ರೋಗಿ-1936: ಗದಗಿನ 18 ವರ್ಷದ ಯುವತಿ. ರೋಗಿ 913ರ ಸಂಪರ್ಕ
194. ರೋಗಿ-1937: ಗದಗಿನ 8 ವರ್ಷದ ಬಾಲಕಿ. ರೋಗಿ 913ರ ಸಂಪರ್ಕ
195. ರೋಗಿ-1938: ಗದಗಿನ 21 ವರ್ಷದ ಯುವಕ. ರೋಗಿ 913ರ ಸಂಪರ್ಕ
196. ರೋಗಿ-1939: ಬೆಂಗಳೂರಿನ 17 ವರ್ಷದ ಹುಡುಗ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
198. ರೋಗಿ 1941 – ಉಡುಪಿಯ 40 ವರ್ಷದ ಪುರುಷ, ಮೂಲ ಪತ್ತೆಹಚ್ಚಲಾಗುತ್ತಿದೆ.
199. ರೋಗಿ 1942 – ಉಡುಪಿಯ 49 ವರ್ಷದ ಪುರುಷ, ಮೂಲ ಹಚ್ಚಲಾಗುತ್ತಿದೆ.
200. ರೋಗಿ 1943 – ಧಾರವಾಡದ 58 ವರ್ಷದ ಪುರುಷ, ಮಹಾರಾಷ್ಟ್ರ ಹಿನ್ನೆಲೆ
201. ರೋಗಿ 1944 – ಧಾರವಾಡದ 2 ವರ್ಷದ ಗಂಡುಮಗು, ಮಹಾರಾಷ್ಟ್ರ ಹಿನ್ನೆಲೆ
202. ರೋಗಿ 1945 – ಧಾರವಾಡದ 49 ವರ್ಷದ ಮಹಿಳೆ, ಮಹಾರಾಷ್ಟ್ರ ಹಿನ್ನೆಲೆ
203. ರೋಗಿ 1946 – ಕೋಲಾರದ 31 ವರ್ಷದ ಪುರುಷ, ತಮಿಳುನಾಡು ಪ್ರಯಾಣ ಹಿನ್ನೆಲೆ
204. ರೋಗಿ 1947 – ಬಳ್ಳಾರಿಯ 11 ವರ್ಷದ ಬಾಲಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
205. ರೋಗಿ 1948 – ಬಳ್ಳಾರಿಯ 50 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
206. ರೋಗಿ 1949 – ಬಳ್ಳಾರಿಯ 23 ವರ್ಷದ ಪುರುಷ, ದೆಹಲಿ ಪ್ರಯಾಣ ಹಿನ್ನೆಲೆ
207. ರೋಗಿ 1950 – ಬೀದರಿನ 59 ವರ್ಷದ ಪುರುಷ, ಉಸಿರಾಟದ ಸಮಸ್ಯೆ
208. ರೋಗಿ 1951 – ಬೀದರಿನ 55 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
209. ರೋಗಿ 1952 – ಬೀದರಿನ 25 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
210. ರೋಗಿ 1953 – ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
211. ರೋಗಿ 1954 – ಚಿಕ್ಕಬಳ್ಳಾಪುರದ 40 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
212. ರೋಗಿ 1955 – ಚಿಕ್ಕಬಳ್ಳಾಪರುದ 35 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
213. ರೋಗಿ 1956 – ಚಿಕ್ಕಬಳ್ಳಾಪುರದ 18 ವರ್ಷದ ಯುವಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
214. ರೋಗಿ 1957 – ಚಿಕ್ಕಬಳ್ಳಾಪುರದ 23 ವರ್ಷದ ಯುವಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
215. ರೋಗಿ 1958 – ಚಿಕ್ಕಬಳ್ಳಾಪುರದ 28 ವರ್ಷದ ಯುವಕ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
216. ರೋಗಿ 1959 – ರಾಯಚೂರಿನ 55 ವರ್ಷದ ಮಹಿಳೆ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ