ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಬೆಳಗ್ಗೆ 11:36 ನಂತರ ಪೌರ್ಣಿಮೆ,
ಶನಿವಾರ, ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:15 ರಿಂದ 10:51
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:39
Advertisement
ಮೇಷ: ಸ್ಥಿರಾಸ್ತಿ-ವಾಹನ ಖರೀದಿಯೋಗ, ತಂದೆಯಿಂದ ನಷ್ಟ, ಅನಗತ್ಯ ಕಿರಿಕಿರಿ, ತಾಯಿ ಕಡೆಯಿಂದ ಅನುಕೂಲ.
Advertisement
ವೃಷಭ: ಆಕಸ್ಮಿಕ ಧನ ಲಾಭ, ಸಹೋದರನೊಂದಿಗೆ ಕಿರಿಕಿರಿ, ಕುಟುಂಬದಲ್ಲಿ ಮನಃಸ್ತಾಪ, ಪ್ರಯಾಣಕ್ಕೆ ಅಡೆತಡೆ, ಗೃಹ ಬದಲಾವಣೆಯಿಂದ ತೊಂದರೆ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ಸಹಕಾರ, ಸ್ನೇಹಿತರಿಂದ ಧನಾಗಮನ, ಆಧ್ಯಾತ್ಮಿಕ ಚಿಂತೆ.
Advertisement
ಕಟಕ: ಶತ್ರುಗಳ ಕಾಟ, ಶರೀರದಲ್ಲಿ ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ಸಾಲದ ಸುಳಿಗೆ ಸಿಲುಕುವಿರಿ.
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಆಕಸ್ಮಿಕ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ಮಕ್ಕಳಿಗೆ ಆಕಸ್ಮಿಕ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಕನ್ಯಾ: ಸ್ಥಿರಾಸ್ತಿ-ವಾಹನದಿಂದ ಲಾಭ, ಮಾನಸಿಕ ವ್ಯಥೆ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಆಧ್ಯಾತ್ಮಿಕ ಕಾರ್ಯದಲ್ಲಿ ಒಲವು, ಸಹೋದರನಿಂದ ಧನಾಗಮನ.
ತುಲಾ: ಉದ್ಯಮದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಬಂಧುಗಳಿಂದ ಅವಮಾನ, ಸಾಲ ಬಾಧೆ, ಮನಸ್ಸಿನಲ್ಲಿ ಅಶಾಂತಿ.
ವೃಶ್ಚಿಕ: ಕಾರ್ಯ ನಿಮಿತ್ತ ಓಡಾಟ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಅನಗತ್ಯ ಖರ್ಚು, ಮಕ್ಕಳ ಮನಸ್ಸಿಗೆ ನೋವು ಮಾಡುವಿರಿ.
ಧನಸ್ಸು: ವಾಹನ ಅಪಘಾತ, ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಿರಾಸ್ತಿ ತಗಾದೆಯಿಂದ ಕೋರ್ಟ್ನ ಮೊರೆ.
ಮಕರ: ಶುಭ ಕಾರ್ಯಗಳಿಗೆ ಖರ್ಚು, ಆತ್ಮೀಯರಿಂದ ನಂಬಿಕೆದ್ರೋಹ, ಸಹೋದರನಿಂದ ಮೋಸ, ಸ್ವಯಂಕೃತ ಅಪರಾಧಗಳಿಂದ ನಷ್ಟ,
ಕುಂಭ: ಸಾಲದ ಸಹಾಯ ಪ್ರಾಪ್ತಿ, ಕುಟುಂಬದಲ್ಲಿ ವಾಗ್ವಾದ, ಮನಸ್ಸಿಗೆ ಕಿರಿಕಿರಿ, ಕೆಲಸಗಾರರ ಕೊರತೆ ನಿವಾರಣೆ.
ಮೀನ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಅನುಕೂಲ.