ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜಮಾಸ,
ಶುಕ್ಲ ಪಕ್ಷ, ಅಷ್ಟಮಿ/ನವಮಿ,
ಶನಿವಾರ, ಶ್ರವಣ ನಕ್ಷತ್ರ
ರಾಹುಕಾಲ 9 11 ರಿಂದ 10:39
ಗುಳಿಕಕಾಲ 6: 14ರಿಂದ 07:43
ಯಮಗಂಡಕಾಲ 1.36 ರಿಂದ 03:04
ಮೇಷ: ಆಕಸ್ಮಿಕ ಲಾಭ, ಉದ್ಯೋಗ ಸ್ಥಳದಲ್ಲಿ ಅಡೆತಡೆ, ಸಹೋದರ-ಸಹೋದರಿಯರಿಂದ ಸಮಸ್ಯೆ, ಲಾಭದಲ್ಲಿ ಕುಂಠಿತ.
Advertisement
ವೃಷಭ: ಬಂಧು ಬಾಂಧವರಿಂದ ನೋವು, ಮಾನ ಅಪಮಾನಗಳು, ಪ್ರಯಾಣದಲ್ಲಿ ಆಲಸ್ಯ, ನಿಧಾನ ಬೆಳವಣಿಗೆ.
Advertisement
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೊಂದಿಗೆ ವಾಗ್ವಾದ, ಅನಾರೋಗ್ಯ ಸಮಸ್ಯೆ.
Advertisement
ಕಟಕ: ಸ್ವಯಂಕೃತ ಅಪರಾಧ, ಮಾನ ಅಪಮಾನಗಳಿಗೆ ಗುರಿ, ವಿಕೃತ ಮನೋಭಿಲಾಷೆ, ದಾಂಪತ್ಯದಲ್ಲಿ ಕಲಹ.
Advertisement
ಸಿಂಹ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ತಾಯಿಂದ ದೂರ, ನೀರು ಮತ್ತು ಆಹಾರದಿಂದ ಅನಾರೋಗ್ಯ.
ಕನ್ಯಾ: ಮಕ್ಕಳಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಜಯ, ಮಿತ್ರರು ಶತ್ರುವಾಗಿ ಪರಿವರ್ತನೆ.
ತುಲಾ: ಸಂಗಾತಿಯೊಂದಿಗೆ ವಾಗ್ವಾದ, ಧನಾಗಮನ, ವೃತ್ತಿಪರರಿಗೆ ಅನುಕೂಲ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ನೋವು, ಒತ್ತಡದ ಜೀವನ, ಆಸ್ತಿ ವಿಚಾರವಾಗಿ ಸಮಸ್ಯೆ.
ಧನಸು: ಆಕಸ್ಮಿಕ ಧನ ನಷ್ಟ, ನಂಬಿಕಸ್ಥ ವ್ಯಕ್ತಿಗಳಿಂದ ನಷ್ಟ, ಉಸಿರಾಟ ಸಮಸ್ಯೆ ಆತಂಕ.
ಮಕರ: ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಅನುಕೂಲ, ಆಸೆ-ಆಕಾಂಕ್ಷೆಗಳು ಈಡೇರುವವು.
ಕುಂಭ: ಶತ್ರು ಕಾಟಗಳು, ಲಾಭ-ನಷ್ಟ ಸಮ ಪ್ರಮಾಣ, ಅನಾರೋಗ್ಯ, ಅಧಿಕಾರಿಗಳಿಂದ ನಷ್ಟ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವತಾದರ್ಶನ, ಧರ್ಮ ಕಾರ್ಯ, ನ್ಯಾಯನೀತಿಗೆ ಹೆಚ್ಚಿನ ಪ್ರಾಮುಖ್ಯತೆ.