ನಟಿ ಪ್ರಣಿತಾ ಯೋಗಾಸನ ನೋಡಿ

ಕಪ್ಪು ಬಣ್ಣದ ಉಡುಗೆ ತೊಟ್ಟು ಯೋಗಾಸನ

ವಿಶ್ವ ಯೋಗ ದಿನ ಪ್ರಯುಕ್ತ ಯೋಗಾಸನ  

ದೇಹವನ್ನು ಬಿಲ್ಲಿನಂತೆ ಬಾಗಿಸಿದ ಪ್ರಣಿತಾ

2 ಮಕ್ಕಳ ತಾಯಿಯಾದ್ರೂ ಕಮ್ಮಿಯಾಗದ ಬ್ಯೂಟಿ

ಫಿಟ್‌ & ಫೈನಾಗಿ ಯೋಗ ಮಾಡಿದ ನಟಿ