ವಿಜಯ್‌ ದೇವರಕೊಂಡ ಜೊತೆ ಸಮಂತಾ 'ಖುಷಿ'..!

'ಖುಷಿ' ಸಿನೆಮಾಗೆ ಜೊತೆಯಾಗಲಿದ್ದಾರೆ ಸಮಂತಾ

ವಿಜಯ್ ದೇವರಕೊಂಡ‌  ಜೊತೆ ನಟನೆಗೆ ಮುಂದಿನ ತಿಂಗಳಿಗೆ ಡೇಟ್‌ ಕೊಟ್ಟ ನಟಿ ಸಮಂತಾ

ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿಬರಲಿದೆ ಖುಷಿ

ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಖುಷಿ

ಮಯಾಸೊಟಿಸ್‌ (Myositis) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ, ಕಾಯಿಲೆಯ ವಿವರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು

ಚಿತ್ರೀಕರಣ ತನ್ನಿಂದ ವಿಳಂಬವಾಗುತ್ತಿರುವುದಕ್ಕೆ ವಿಜಯ್‌ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ಸಮಂತಾ

ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ  ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು

ಸಮಂತಾ ನಟಿಸಿದ್ದ ಪುಷ್ಪಾ ಚಿತ್ರದ ಊ ಅಂಟಾವಾ... ಹಾಡು ಸೂಪರ್‌ ಹಿಟ್‌ ಆಗಿತ್ತು