ಬಗೆಹರಿದಿಲ್ಲ ಬೆಡ್ ಸಮಸ್ಯೆ- ಚಾಮರಾಜನಗರದಲ್ಲಿ ಸೋಂಕಿತರಿಗೆ ಸಿಗುತ್ತಿಲ್ಲ ಆಸ್ಪತ್ರೆಯಲ್ಲಿ ಜಾಗ
ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೆಡ್ಗಳ ಸಮಸ್ಯೆ ಎದುರಾಗಿದೆ. ಆಸ್ಪತ್ರೆಯಲ್ಲಿ ಕೇವಲ…
ಅಂಬುಲೆನ್ಸ್ನಲ್ಲಿ ಸುತ್ತಾಡಿ ಅದರಲ್ಲೇ ಮರಣ- ದಾವಣಗೆರೆಯಲ್ಲಿ ರೋಗಿಯ ದುರಂತ ಸಾವು
ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದಂತೆ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆಯನ್ನು…
“ಬೆಡ್, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” – ಖಾಸಗಿ ಆಸ್ಪತ್ರೆಯ ಭರ್ಜರಿ ಆಫರ್
ಬೆಂಗಳೂರು: "ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ" ಎಂದು…
ಬೆಡ್ ಇಲ್ಲ, ಮನೆಯಲ್ಲಿ ಐಸೋಲೇಷನ್- ಧಾರವಾಡ ಜಿಲ್ಲಾಡಳಿತದ ನಿರ್ಲಕ್ಷ್ಯ
ಧಾರವಾಡ/ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ನೂರು, ನೂರೈವತ್ತು, ಇನ್ನೂರರ ಗಡಿ…
ಕರೆ ಮಾಡಿದ್ರೂ ಬಾರದ ಅಂಬುಲೆನ್ಸ್ – ರಾತ್ರಿಯೆಲ್ಲ ಆಟೋದಲ್ಲಿ ಆಸ್ಪತ್ರೆಗೆ ಅಲೆದು ಶಿಕ್ಷಕಿ ಸಾವು
- ಕೊರೊನಾ ವಾರಿಯರ್ ಆಗಿದ್ದ ಶಿಕ್ಷಕಿ ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ವಾರಿಯರ್ ಶಿಕ್ಷಕಿಯೊಬ್ಬರು…
ಚಿಕಿತ್ಸೆಗೆ ಅಲೆದಾಡಿ ಮಧ್ಯರಾತ್ರಿ ಗಾಂಧಿ ಪ್ರತಿಮೆಯೆದುರು ಕೂತ ವೃದ್ಧ ದಂಪತಿ- ಸುಧಾಕರ್ ಸ್ಪಂದನೆ
- ಪಬ್ಲಿಕ್ ಟಿವಿ ನೆರವಿನಿಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್ ಬೆಂಗಳೂರು: ಆಸ್ಪತ್ರೆಗಳನ್ನು ಸುತ್ತಿದರೂ ಮಧ್ಯರಾತ್ರಿಯಲ್ಲಿ…
ಬೆಡ್ ಇಲ್ಲ, ಅಡ್ಮಿಟ್ ಮಾಡಿಕೊಳ್ಳಲ್ಲ- ‘ಪಬ್ಲಿಕ್’ ಸ್ಟಿಂಗ್ನಲ್ಲಿ ಕಳಚಿತು ಖಾಸಗಿ ಆಸ್ಪತ್ರೆ ಮುಖವಾಡ
ಬೆಂಗಳೂರು: ಕೊರೊನಾದಿಂದ ಖಾಸಗಿ ಆಸ್ಪತ್ರೆಗಳ ಅಮಾನವೀಯ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ…
ಶ್ವಾಸಕೋಶ ತೊಂದರೆ- ಎಂಟು ಆಸ್ಪತ್ರೆ ಅಲೆದರೂ ಬೆಡ್ ಸಿಗದೆ ರೋಗಿ ಪರದಾಟ
ಬೆಂಗಳೂರು: ಬೆಳಗ್ಗೆಯಿಂದ ಏಳೆಂಟು ಅಸ್ಪತ್ರೆಗಳನ್ನು ಸುತ್ತಾಡಿದರೂ ಬೆಡ್ ಸಿಗದೆ ಶ್ವಾಸಕೋಶ ಸಂಬಂಧಿ ಖಾಯಿಲೆಯ ರೋಗಿ ಪರದಾಡಿದ್ದಾರೆ.…
ಕೋವಿಡ್ ಕೇರ್ ಸೆಂಟರಿನಲ್ಲಿ ಬೆಡ್ನಿಂದ ಕೆಳಗೆ ಬಿದ್ದು ಒದ್ದಾಡಿ ವೃದ್ಧ ಸಾವು
- ಬಿಮ್ಸ್ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಗೆ ವೃದ್ಧ ಬಲಿ ಬೆಳಗಾವಿ: ಮಹಾಮಾರಿ ಕೊರೊನಾನಿಂದಾಗಿ ಬೆಡ್, ಅಂಬುಲೆನ್ಸ್,…
10 ಆಸ್ಪತ್ರೆ ಸುತ್ತಿದ್ರು ಸಿಗ್ಲಿಲ್ಲ ಬೆಡ್ – ಅಂಬುಲೆನ್ಸ್ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ
- ಮಗನ ಮುಂದಯೇ ಜೀವಬಿಟ್ಟ ತಾಯಿ ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೇ ಸಾವನ್ನಪ್ಪುವವರು…