ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಂತಿಲ್ಲ, ಪಾರ್ಕ್‌ಗೆ ಹೋಗುವಂತಿಲ್ಲ: ತಾಲಿಬಾನ್
ಕಾಬೂಲ್: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು…
ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್
ನವದೆಹಲಿ: ಪೊಲೀಸರು ವಿಶೇಷ ಸಿಬ್ಬಂದಿಯ ಜಂಟಿ ತಂಡವೊಂದನ್ನು ರಚಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಿಂದ ಒಬ್ಬ…
ನೀವು ಟ್ಯಾಟೂ ಪ್ರಿಯರೆ..?- ಹಾಗಿದ್ರೆ ಹಾಕಿಸಿ ಬ್ರೇಸ್ಲೆಟ್ ಟ್ಯಾಟೂ
ಬ್ರೇಸ್ಲೆಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪುರುಷರಿಂದ ಹಿಡಿದು ಮಹಿಳೆಯರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಹಚ್ಚೆ ಕಲಾವಿದರು…
ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್
ಮುಂಬೈ: ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್…
ಬಾಲ್ಯ ವಿವಾಹ- ಬಾಲಕಿಯ ಪತಿ, ಪೋಷಕರ ವಿರುದ್ಧ ದೂರು ದಾಖಲು
ತಿರುವನಂತಪುರಂ: ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆದಿದ್ದು, ಬಾಲಕಿಯ ಪತಿ ಮತ್ತು ಪೋಷಕರ…
ಮಹಿಳೆ ಒಪ್ಪಿಗೆ ಇಲ್ಲದೇ ಕಾಂಡೋಮ್ ತೆಗೆದ್ರೆ ಕಾನೂನು ಬಾಹಿರ
ಕ್ಯಾಲಿಫೋರ್ನಿಯಾ: ಸೆಕ್ಸ್ ವೇಳೆ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆಯೋದು ಕಾನೂನು ಬಾಹಿರ ಎಂದು ಆದೇಶಿಸಲು…
ಇಬ್ಬರು ಯುವತಿಯರನ್ನ ಪ್ರೀತಿಸಿ ಒಂದೇ ಮಂಟಪದಲ್ಲಿ ಮದವೆಯಾದ ಪುಣ್ಯಾತ್ಮ..!
- ಒಂದೇ ಮನೆಯಲ್ಲಿದ್ದಾರೆ ಮೂವರು ರಾಯ್ಪುರ: ಪ್ರೀತಿ ಮಾಡಿ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ಕಷ್ಟಪಟ್ಟರೂ ಎಷ್ಟೋ…
ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್
ಮಹಿಳೆಯರ ರೀತಿಯಲ್ಲಿ ಪುರುಷರು ಸಹ ತ್ವಚೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯ ರೀತಿ ತ್ವಚೆಯ ಕಾಳಜಿಯ ಬಗ್ಗೆ…
ಮಂಗ್ಳೂರಲ್ಲಿ ಕೊರೊನಾಗೆ ಮತ್ತೊಂದು ಬಲಿ
ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಗೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಬಲಿಯಾಗಿದೆ. ಮಂಗಳೂರಿನ…
ಕೊರೊನಾದಿಂದ ಗುಣಮುಖರಾದ 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ಸೋಂಕು
ಬೀಜಿಂಗ್: ಕೋವಿಡ್-19 ದಿಂದ ಗುಣಮುಖರಾದ 38 ಪುರುಷರ ಪೈಕಿ 6 ಜನರ ವೀರ್ಯದಲ್ಲಿ ಕೊರೊನಾ ಸೋಂಕು…