6 ಲಕ್ಷ ಸಾಲ ಪಡೆದು ಸಾವಿರ ಮರಗಳನ್ನು ಬೆಳೆಸಿರುವ ವೆಂಕಟೇಶ್ ಇಂದಿನ ಪಬ್ಲಿಕ್ ಹೀರೋ
ಚಾಮರಾಜನಗರ: ವಿಶ್ವ ಪರಿಸರ ದಿನ ಎಲ್ಲರೂ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ ಚಾಮರಾಜನಗರದ ನಿವಾಸಿ ವೆಂಕಟೇಶ್…
ತಾವೇ ರಸ್ತೆ ನಿರ್ಮಿಸಿ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದ ಮುಳಬಾಗಿಲಿನ ಮೂರಳ್ಳಿ ಗ್ರಾಮಸ್ಥರು
ಕೋಲಾರ: ಜನ ಒಗ್ಗಟ್ಟಾಗಿ ಮನಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಕೋಲಾರದ…
50 ವರ್ಷಗಳಿಂದ ಕಲಾ ಆರಾಧನೆ – 12 ವಾದ್ಯ ನುಡಿಸೋ ಪ್ರವೀಣ ಹುಬ್ಬಳ್ಳಿಯ ನಾಗರಾಜ್ ಕಂಬಾರ್
ಹುಬ್ಬಳ್ಳಿ: ಆಧುನಿಕರಣದಿಂದಾಗಿ ನಾಡಿನ ಕಲೆ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಆದ್ರೆ, ಐದು ದಶಕಗಳಿಂದ ಕಲೆಯ ಉಳಿವಿಗಾಗಿ…
ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ- ಸ್ವಚ್ಛತೆ, ಪರಿಸರದ ಕಾಳಜಿಗೆ ಒತ್ತು ನೀಡ್ತಿದ್ದಾರೆ ಮಂಡ್ಯದ ವಸ್ತೇಗೌಡ
ಮಂಡ್ಯ: ವಯಸ್ಸು 85 ಆದರೂ ಇವರದು ಬತ್ತದ ಉತ್ಸಾಹ. ಈ ಭೂಮಿ ಮೇಲೆ ಇರುವಷ್ಟು ದಿನ…
ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ
ದಾವಣಗೆರೆ: ಹುಟ್ಟಿದ 9 ತಿಂಗಳಿಗೆ ಪೊಲೀಯೋಗೆ ತುತ್ತಾಗಿದ್ದರೂ ಇಂದು 14 ಎಕರೆ ಹೊಲದಲ್ಲಿ ವಿವಿಧ ಬೆಳೆ…
ಮಾತು ಬಾರದ ಸೋದರರು ಮುತ್ತಿನಂಥ ಬೆಳೆ ಬೆಳೆದು ಪ್ರತಿ ತಿಂಗಳು ಸಂಪಾದಿಸ್ತಾರೆ 2ಲಕ್ಷ ರೂ.!
ಬಳ್ಳಾರಿ: ಇಂದಿನ ನಮ್ಮ ಪಬ್ಲಿಕ್ ಹೀರೋ ತುಂಬಾನೆ ಸ್ಪೆಷಲ್. ಕಾರಣ ನಮ್ಮ ಪಬ್ಲಿಕ್ ಹೀರೋಗಳಿಗೆ ಮಾತು…
ವಿಕಲ ಚೇತನರಾದರೂ ವಿಶಿಷ್ಟ ಚೈತನ್ಯ – ಅಂದದ ಬದುಕಿಗೆ ಅಂಗವಿಕಲತೆ ಅಡ್ಡಿಯಲ್ಲ ಅಂತ ತೋರಿಸಿದ ಸಾಧಕಿ
ಚಿಕ್ಕಬಳ್ಳಾಪುರ: ಪೋಲಿಯೋದಿಂದ ಎರಡು ಕಾಲು ಕಳೆದುಕೊಂಡರೂ ರಹಮತ್ ಬದುಕುವ ಛಲ ಬಿಟ್ಟಿಲ್ಲ. ಬಾಲ್ಯದಲ್ಲೇ ಪೊಲೀಯೋ ರೋಗಕ್ಕೆ…
ಬಯಲುಶೌಚ ಮುಕ್ತ ಗ್ರಾಮಕ್ಕೆ ಪಣ- 125ಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿದ್ರು ಸಿಂಧನೂರಿನ ಪ್ರಿನ್ಸಿಪಾಲ್ ಸತ್ಯನಾರಾಯಣ
ರಾಯಚೂರು: ದೇಶವನ್ನ ಬಯಲು ಶೌಚ ಮುಕ್ತ ಮಾಡಲು ಸರ್ಕಾರ, ಜನ ಜಾಗೃತಿ ಜೊತೆಗೆ ಕೋಟ್ಯಂತರ ರೂಪಾಯಿ…
ಹಾವೇರಿಯ ಈ ಗ್ರಾಮದಲ್ಲಿ ಕೋಳಿ, ಕುರಿ ಶಬ್ದವೇ ಇಲ್ಲ- ಜನ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿಲ್ಲ
ಹಾವೇರಿ: ಜಿಲ್ಲೆಯಲ್ಲಿ ಕೋಳಿ ಕೂಗದ ಗ್ರಾಮವೊಂದಿದೆ. ಈ ಗ್ರಾಮದ ವಿಶೇಷ ಏನಂದ್ರೆ ಇಲ್ಲಿ ಕೋಳಿ ಇಲ್ಲ.…
ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು
ಕಲಬುರುಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡುವುದು ಸಾಮಾನ್ಯ, ಆದರೆ ಜಿಲ್ಲೆಯ…