Crime3 years ago
ರಾಖಿ ಕಟ್ಟಲು ಬಂದಾಕೆಯನ್ನೇ 2 ದಿನ ಕೂಡಿಟ್ಟು ರೇಪ್ ಮಾಡ್ದ!
ಪಾಟ್ನಾ: ಸಂಬಂಧಿಯೊಬ್ಬ ರಾಖಿ ಕಟ್ಟಲು ಬಂದಿದ್ದ 15 ವರ್ಷದ ಹುಡುಗಿಯನ್ನು ಎರಡು ದಿನ ಕೂಡಿ ಹಾಕಿ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಬಿಹಾರದ ಬಾಂದಾದ ತಿಂಡ್ವಾರಿ ಪ್ರದೇಶದಲ್ಲಿ ಆಗಸ್ಟ್ 26 ರಂದು...