International3 years ago
ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿ, ಇದ್ರಿಂದ ನಮಗೆ ಏನೂ ಲಾಭವಿಲ್ಲ: ಟ್ರಂಪ್ ವ್ಯಂಗ್ಯ
ವಾಷಿಂಗ್ಟನ್ ಡಿಸಿ: ಇಂದು ಶ್ವೇತಭವನದಲ್ಲಿ ಕರೆದಿದ್ದ ಗವರ್ನರ್ ಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಒಬ್ಬ ಸುಂದರ, ಅದ್ಭುತ ವ್ಯಕ್ತಿಯಾಗಿದ್ದರೂ ಅಮೆರಿಕ ದೇಶಕ್ಕೆ ಏನೂ ಲಾಭವಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ....