Karnataka4 years ago
ಶಾಲೆ ಆರಂಭವಾಗಿ 2 ತಿಂಗ್ಳಾದ್ರೂ ವಿದ್ಯಾರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಪಠ್ಯಪುಸ್ತಕ
ಯಾದಗಿರಿ: ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡಲು ಕೋಟ್ಯಾಂತರ ರೂಪಾಯಿ ವೆಚ್ಛ ಮಾಡುತ್ತಿದೆ. ಆದರೆ ಶಿಕ್ಷಣ ಇಲಾಖೆ ಎಡವಟ್ಟಿನಿಂದ ಸರ್ಕಾರದ ಹಣ ಪೋಲಾಗುವಂತಾಗಿದೆ. ಯಾಕಂದ್ರೆ ಬಡ ಗ್ರಾಮೀಣ ಮಕ್ಕಳ ಕೈಗೆ ಇನ್ನೂ ಉಚಿತ ಪಠ್ಯಪುಸ್ತಕ ಸಿಕ್ಕಿಲ್ಲ. ಶಾಲೆ...