2 years ago

ಎರಡು ವರ್ಷಗಳ ನಂತರ ಪಿ.ಟಿ.ಉಷಾ ಪಾತ್ರಕ್ಕೆ ರೆಡಿಯಾದ್ರು ಈ ನಟಿ

ಮುಂಬೈ: ಚಿನ್ನದ ಹುಡುಗಿ, ಅಥ್ಲೆಟಿಕ್ಸ್ ಪ್ರತಿಭೆ ಪಿ.ಟಿ.ಉಷಾ ಜೀವನಾಧರಿತ ಸಿನಿಮಾ ಬಾಲಿವುಡ್ ಬರಲು ರೆಡಿಯಾಗುತ್ತಿದೆ. ಎರಡು ವರ್ಷಗಳ ಬಳಿಕ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಪ್ರಿಯಾಂಕಾ ಸಿನಿಮಾದಲ್ಲಿ ನಟಿಸಲು ಈ ಹಿಂದೆಯೇ ಒಪ್ಪಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಹಾಲಿವುಡ್ ನಲ್ಲಿ ಬ್ಯೂಸಿ ಆಗಿದ್ದರು. ಸದ್ಯ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಉಷಾರ ಪಾತ್ರ ನಿರ್ವಹಿಸಲು ಪ್ರಿಯಾಂಕಾ ತರಬೇತಿ ಮತ್ತು ವಿಶೇಷ ತಯಾರಿಗಳನ್ನು ನಡೆಸಬೇಕಾಗಿದ್ದು, ಅದಕ್ಕಾಗಿ ಒಂದು ವರ್ಷ ಸಮಯ ಬೇಕಾಗುತ್ತದೆ ಎಂದು […]

2 years ago

ಇದೇ ಶುಕ್ರವಾರ ತೆರೆಗೆ ಬರಲಿದೆ `ಏಪ್ರಿಲ್ ನ ಹಿಮಬಿಂದು’

ಬೆಂಗಳೂರು : ತನ್ನ ಹಾಡುಗಳ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ‘ಏಪ್ರಿಲ್ ನ ಹಿಮಬಿಂದು’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಹೌದು, ಪಕ್ಕಾ ಎಂಟರ್ ಟೈನ್ಮೆಂಟ್ ಮೂವಿ, ಕಂಪ್ಲೀಟ್ ಫ್ಯಾಮಿಲಿ ಮೂವಿ ಅದರಲ್ಲೂ ವಿಶೇಷವಾಗಿ ಹೊಸದಾಗಿ ಮದುವೆಯಾದವರು ನೋಡಲೇಬೇಕಾದ ಮೂವಿ ಎಂದು ಕನ್ನಡದ ದಿಗ್ಗಜ ಹಿರಿಯನಟ ದತ್ತಣ್ಣ ಅವರು ಹೇಳಿದ್ದ ‘ಏಪ್ರಿಲ್...

ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

2 years ago

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದಲ್ಲಿ ಕಾಜೋಲ್, ಕರಿಶ್ಮಾ ಕಪೂರ್, ಶ್ರೀದೇವಿ, ರಾಣಿ ಮುಖರ್ಜಿ ಮತ್ತು ಆಲಿಯಾ ಭಟ್ ರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಎಲ್ಲ ನಟಿಯರೊಂದಿಗೆ ನಟಿಸಿರುವ ಶಾರುಖ್ ಮೊದಲ ಬಾರಿಗೆ ಎಲ್ಲರೊಂದಿಗೆ ಒಂದೇ...

ರಣ್‍ಬೀರ್ ಫೋನ್ ನಿರೀಕ್ಷೆಯಲ್ಲಿದ್ದೀರಾ ದೀಪಿಕಾ ಪಡುಕೋಣೆ

2 years ago

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಬೆಡಗಿ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಡೇಟಿಂಗ್ ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ದೀಪಿಕಾ ತನ್ನ ಮಾಜಿ ಗೆಳೆಯ ರಣ್‍ಬೀರ್ ಕಪೂರ್ ಫೋನ್ ನಿರೀಕ್ಷೆಯಲ್ಲಿದ್ದಾರೆ. ಹೌದು, ಖುದ್ದು ದೀಪಿಕಾ ಈ ಮಾತನ್ನು ಹೇಳಿ...

ಮಗ ಪ್ರಣಾಮ್ ಗೆ ಪೊಲೀಸ್ ನೋಟಿಸ್ ಬಂದಿದ್ದರ ಬಗ್ಗೆ ದೇವರಾಜ್ ಹೇಳಿದ್ದು ಹೀಗೆ

2 years ago

ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದೇವರಾಜ್ ಕಿರಿಯ ಪುತ್ರ ಪ್ರಣಾಮ್ ಅವರಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೇವರಾಜ್, ಮನೆಗೆ ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ ಅಪಘಾತ ಪ್ರಕರಣದಲ್ಲಿ...

ಬ್ಲ್ಯಾಕ್ ಸ್ವಿಮ್ ಸೂಟ್‍ ನಲ್ಲಿ ಗೆಳತಿಯರೊಂದಿಗೆ ಪ್ರಿಯಾಂಕಾ ಮಸ್ತಿ-ವಿಡಿಯೋ ನೋಡಿ

2 years ago

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್ ಸೂಟ್ ಧರಿಸಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಿರುವ ಫೋಟೋ ಮತ್ತು ಕೆಲ ವಿಡಿಯೋಗಳನ್ನು ತಮ್ಮ ಇನ್ಸ್‍ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಪ್ರಿಯಾಂಕಾ, ಸೆಪ್ಟಂಬರ್ 30...

ಕನ್ನಡಿಗರ ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿ `ಕಟಕ’-14 ಭಾಷೆಯಲ್ಲಿ ಟ್ರೇಲರ್ ಲಾಂಚ್

2 years ago

ಬೆಂಗಳೂರು: ಪರಭಾಷಿಕರು ಕನ್ನಡ ಸಿನಿಮಾಗಳನ್ನು ನೋಡಿ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಿವೆ. ಸ್ಯಾಂಡಲ್‍ವುಡ್‍ನ ಕಟಕ ಚಿತ್ರತಂಡ ಮಾಡಿರೋ ಪ್ರಯತ್ನ ಅಂತಹ ಮೋಡಿಗೆ ಸಾಕ್ಷಿಯಾಗಿದೆ. ರವಿ ಬಸ್ರೂರ್ ನಿರ್ದೇಶನದ ಕಟಕ್ ಸಿನಿಮಾ ಬರೋಬ್ಬರಿ 14 ಭಾಷೆಗಳಲ್ಲಿ ತನ್ನ ಸಿನಿಮಾದ ಟ್ರೇಲರ್ ಬಿಡುಗಡೆ...

ಇದೂವರೆಗೂ ನಟಿಸದ ವಿಭಿನ್ನ ಪಾತ್ರದಲ್ಲಿ ಪ್ರಭಾಸ್!

2 years ago

ಹೈದರಾಬಾದ್: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಮುಂದಿನ ಚಿತ್ರವು ಜೋತಿಷ್ಯ ಶಾಸ್ತ್ರವನ್ನು ಅಧಾರಿಸಿದೆ ಎಂಬ ಸುದ್ದಿ ಈಗ ಎಲ್ಲಡೆ ಹಾರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕುತೂಹಲಗಳು ಹೆಚ್ಚಾಗಿದೆ. ಪ್ರಸ್ತುತ ಪ್ರಭಾಸ್ ಅವರು ತಮ್ಮ ಸಾಹೋ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಸಾಹೋ ಚಿತ್ರವು...