Bengaluru City4 years ago
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಉಪನ್ಯಾಸಕಿಯರಿಗೆ ಸೀರೆ ಕಡ್ಡಾಯವಲ್ಲ – ಸುತ್ತೋಲೆ ವಾಪಸ್
ಬೆಂಗಳೂರು: ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳಾ ಉಪನ್ಯಾಸಕಿಯರಿಗೆ ಸೀರೆ ಕಡ್ಡಾಯ ಮಾಡಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹಿಂದಕ್ಕೆ ಪಡೆದಿದೆ. ಜುಲೈ 4 ರಂದು ಕಚೇರಿಯಿಂದ ಹೊರಡಿಸಲಾದ ಸಮಸಂಖ್ಯೆಯ ಸುತ್ತೋಲೆಯನ್ನು ಈ ಕೂಡಲೇ ವಾಪಸ್...