Latest1 year ago
ವಿಡಿಯೋ- 4 ಬೆಕ್ಕುಗಳೊಂದಿಗೆ ಹೋರಾಡಿ ಪಾರಾದ ನಾಗರ ಹಾವು
ಹಾವು-ಮುಂಗುಸಿ, ನಾಯಿ-ಬೆಕ್ಕಿನ ಕದನವನ್ನು ಆಗಾಗ ನೋಡಿರುತ್ತೀರಿ. ಆದರೆ ಇಲ್ಲಿ 4 ಬೆಕ್ಕುಗಳೊಂದಿಗೆ ಹೋರಾಡಿ ತನ್ನ ಪ್ರಾಣ ಉಳಿಸಿಕೊಂಡು ಪಾರಾದ ವಿಷಕಾರಿ ನಾಗರ ಹಾವಿನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು...