Crime2 months ago
ಕಂಪನಿ ಶೇರುಗಳನ್ನು ಮಾರಿ 24.13 ಕೋಟಿ ರೂಪಾಯಿ ಬ್ಯಾಂಕಿಗೆ ವಂಚನೆ
ನವದೆಹಲಿ: ಬೇರೆ ಕಡೆಯಲ್ಲಿ ಸಾಲ ಪಡೆಯುವ ಉದ್ದೇಶದಿಂದ ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವ ಕಂಪನಿ ಶೇರುಗಳನ್ನು ಮಾರಾಟ ಮಾಡಿ 24.13 ಕೋಟಿ ಹಣವನ್ನು ಬ್ಯಾಂಕಿಗೆ ವಂಚಿಸಿರುವ ಘಟನೆ ನಡೆದಿದೆ. ಆರೋಪಿಯನ್ನು ದೆಹಲಿಯ ಪಿತಾಂಪುರ ನಿವಾಸಿ ಪ್ರದೀಪ್ ಕುಮಾರ್...