Tuesday, 26th March 2019

Recent News

7 months ago

ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯೋದಕ್ಕೆ ಹೈಫೈ ಟೆಕ್ನಾಲಜಿ ಬಳಕೆ

ಮಂಗಳೂರು: ಮಳೆಗಾಲದಲ್ಲಿ ನದಿಗಳಲ್ಲಿ ನೆರೆ ಬಂದಾಗ ಆಸುಪಾಸಿನ ಮನೆಗಳಿಗೆ ನೀರು ನುಗ್ಗುವುದು ಕಾಮನ್. ಆದರೆ ಇಲ್ಲೊಂದು ಮನೆಯನ್ನು ಹೈ-ಫೈ ಟೆಕ್ನಾಲಜಿಯಲ್ಲಿ ಇದ್ದಲ್ಲಿಂದಲೇ ಎತ್ತರಿಸಿ ನೆರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿನ ಮಹಮ್ಮದ್ ರಿಯಾಝ್ ಮನೆ ಇದಾಗಿದ್ದು, ದೆಹಲಿ ಮೂಲದ ಹರಿ ಓಂ ಶಿವ ಎಂಬ ಹೌಸ್ ಲಿಫ್ಟಿಂಗ್ ಕಂಪನಿಯವರು ಕೇವಲ ಜಾಕ್ ಮೂಲಕ ಮನೆಯನ್ನೇ ಮೇಲಕ್ಕೆ ಎತ್ತರಿಸಲು ಮುಂದಾಗಿದ್ದಾರೆ. ಈಗಾಗಲೇ ಎರಡು ಫೀಟ್ ಎತ್ತರಕ್ಕೆ ಎತ್ತರಿಸಲಾಗಿದ್ದು, […]