ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ
ಹುಬ್ಬಳ್ಳಿ: ಸ್ಯಾನಿಟೈಜರ್ ಕುಡಿದು ಅಕ್ಕ-ತಮ್ಮ ಸಾವನ್ನಪ್ಪಿದ ಘಟನೆಯಿಂದ ಹುಬ್ಬಳ್ಳಿಯ ಕಲಘಟಗಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕಲಘಟಗಿಯ ಗಂಬ್ಯಾಪುರದಲ್ಲಿ 15 ಜನ ಮದ್ಯವ್ಯಸನಿಗಳು ಸ್ಯಾನಿಟೈಜರ್ ಸೇವಿಸಿದ್ದರು. ಇದೇ ಸ್ಯಾನಿಟೈಜರ್ ...