ಹಬ್ಬ ಅಂದ್ರೆ ಮನೆಯಲ್ಲಿ ಸಿಹಿ ಇರಲೇ ಬೇಕು. ಸಾಮಾನ್ಯವಾಗಿ ಒಬ್ಬಟ್ಟು, ಕಡಬು, ಕೇಸರಿಬಾತ್ ಮಾಡುತ್ತಾರೆ. ಆದ್ರೆ ಮಕ್ಕಳು ಮಾತ್ರ ಹಬ್ಬದ ದಿನ ಹೊಸ ಸಿಹಿ ಅಡುಗೆ ಬೇಕೆಂದು ಹಠ ಮಾಡುತ್ತಾರೆ. ಇತ್ತ ನೈವೇದ್ಯಕ್ಕೂ ಸಿಹಿ ಮಾಡಿ,...