Latest4 years ago
ಮಗನ ಮುಂದೆಯೇ ಪತ್ನಿಯನ್ನ 25 ಬಾರಿ ಇರಿದು ಕೊಂದ
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಮಗನ ಮುಂದೆಯೇ ಪತ್ನಿಯನ್ನ ಸುಮಾರು 25 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 36 ವರ್ಷದ ರೇಖಾ ಪತಿಯಿಂದಲೇ ಕೊಲೆಯಾದ ಮಹಿಳೆ. ಇಲ್ಲಿನ ದಿಲ್ಶಂದ್ ಗಾರ್ಡನ್ನಲ್ಲಿ ಬುಧವಾರದಂದು...