Monday, 17th June 2019

1 month ago

ಸುಂದರವಾಗಿರುವುದೇ ತಪ್ಪಾಯ್ತು- ಸಿಕ್ಕಾಪಟ್ಟೆ ಚಂದ ಎಂದು ನಟಿಯನ್ನು ನಿಷೇಧಿಸಿದ್ರು!

ಪನೋಮ್ ಪೆನ್: ಸಾಮಾನ್ಯವಾಗಿ ಎಲ್ಲರನ್ನೂ ತಕ್ಷಣ ಸೆಳೆಯೋದು ಸೌಂದರ್ಯ. ಅದು ವಸ್ತುವಾಗಿದ್ದರೂ ಸರಿ ಮನುಷ್ಯರಾಗಿದ್ದರೂ ಸರಿ, ಸುಂದರವಾಗಿ ಯಾವುದು ಇರುತ್ತೆ ಜನ ಅತ್ತ ಮುಖ ಮಾಡುತ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳು ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂದು ಆಕೆಗೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಸುಂದರವಾಗಿ ಕಾಣಲು ಹುಡುಗಿಯರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಸೌಂದರ್ಯ ವರ್ಧಕ, ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳಿಗೆ ತನ್ನ ಅತೀಯಾದ ಸೌಂದರ್ಯವೇ ಮುಳುವಾಗಿದೆ. ಕಾಂಬೋಡಿಯನ್ ನಟಿ ಡೆನಿ ನಾನ್(26) ಈಗ ಭಾರಿ […]

2 months ago

ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ಗೆ ಚಿಕಿತ್ಸೆ – ಸೌಂದರ್ಯ ಸಮಸ್ಯೆ ಕೂಡ ದೂರ

ನಿಮಗೆ ಮೈಗ್ರೇನ್ ಬರುತ್ತಾ? ಹೇಗಪ್ಪ ಈ ಮೈಗ್ರೇನ್ ತಲೆನೋವು ಕಡಿಮೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು. ದ್ರಾಕ್ಷಿಯಲ್ಲಿ ಕ್ಯಾಲೋರಿ, ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶಗಳು ಇರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಅಲ್ಲದೆ ದ್ರಾಕ್ಷಿ ತಿನ್ನುವುದರಿಂದ ಬ್ಯೂಟಿ ಪ್ರಾಬ್ಲಂ ಕೂಡ...

ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

5 months ago

ನಾವು ಚೆನ್ನಾಗಿ ಕಾಣಬೇಕು ಅಂತ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಎಲ್ಲರೂ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು, ಇನ್ನೂ ಚೆನ್ನಾಗಿ ಕಾಣಬೇಕು ಅಂತ ಅದೆಷ್ಟೋ ದುಬಾರಿ ಔಷಧಿಗಳನ್ನ, ಕ್ರೀಮ್‍ಗಳನ್ನ ಹಾಗೂ ಕೆಮಿಕಲ್ ಮಿಶ್ರಿತ ಕಾಸ್ಮೆಟಿಕ್ಸ್‍ಗಳನ್ನು ಬಳಸುತ್ತಾರೆ. ಅದರಲ್ಲೂ ಮಹಿಳೆಯರು ಸೌಂದರ್ಯದ ವಿಷಯದಲ್ಲಿ...

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

7 months ago

ಚಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು....

ಆಲೂಗಡ್ಡೆ ಉಪಯೋಗಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

8 months ago

ಸೌಂದರ್ಯದ ಹೊಳಪನ್ನು ಹೆಚ್ಚಿಸಲು ಆಲೂಗಡ್ಡೆ ರಾಮಭಾಣ ಎಂದು ಹೇಳುತ್ತಾರೆ. ಸ್ಕಿನ್ ಮೇಲಿರುವ ಕಲೆ ಹಾಗೂ ಡಾರ್ಕ್ ಸರ್ಕಲ್ ತೆಗೆಯಲು ಮಾತ್ರ ಆಲೂಗಡ್ಡೆ ಉಪಯೋಗಿಸಬಹುದು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಸ್ಕಿನ್ ಹೊಳಪನ್ನು ಹೆಚ್ಚಿಸಲು ಆಲೂ ವಿವಿಧ ರೀತಿಯಲ್ಲಿ ಉಪಯೋಗಿಸಬಹುದು. 1....

ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು

8 months ago

ಬೆಂಗಳೂರು: ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು...

ಸರ್ಜರಿ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡ ಸ್ಟಾರ್ ನಟಿಯರು

9 months ago

ಮುಂಬೈ: ಬಾಲಿವುಡ್‍ನ ಹಲವು ಸ್ಟಾರ್ ನಟಿಯರು ಸರ್ಜರಿ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೆಲವು ನಟಿಯರು ನ್ಯಾಚ್ಯೂರಲ್ ಬ್ಯೂಟಿಯಲ್ಲೇ ಸಿನಿಮಾದಲ್ಲಿ ನಟಿಸಿ ಅಂದವಾಗಿ ಕಾಣಿಸಿದರೆ, ಇನ್ನೂ ಕೆಲವು ನಟಿಯರು ಶಸ್ತ್ರ ಚಿಕಿತ್ಸೆ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. 90ರ ದಶಕದ ಸ್ಟಾರ್...

ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

2 years ago

ಬೆಂಗಳೂರು: ಸೌಂದರ್ಯವನ್ನೇ ಬಂಡವಾಳ ಮಾಡಿ ನನ್ನ ಕಂಪೆನಿಗೆ ಹಣ ಹೂಡಿ ಎಂದು ಹೇಳಿ ವಂಚನೆ ಎಸಗುತ್ತಿದ್ದ ಯುವತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಒಂಡ್ರಿಲಾ ದಾಸ್‍ಗುಪ್ತಾ ಬಂಧಿತ ಆರೋಪಿ. ವಂಚನೆಗೊಳಗಾದ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರು ಸೈಬರ್ ಕ್ರೈಂ...