Saturday, 20th July 2019

Recent News

10 months ago

ಕತ್ತಲು ತುಂಬಿದ್ದರೂ ಕುತೂಹಲಕ್ಕೆ ಕೊನೆಯಿಲ್ಲ!

ಕೆಲವೊಮ್ಮೆ ಭಾರೀ ಪ್ರಚಾರದ ಒಡ್ಡೋಲಗದಲ್ಲಿ ತೆರೆ ಕಾಣೋ ಚಿತ್ರಗಳು ನಿರಾಸೆಯನ್ನು ಹೊತ್ತು ತಂದಿರುತ್ತವೆ. ಹೇಳಿಕೊಳ್ಳುವಂಥಾ ಯಾವ ಪ್ರಚಾರವೂ ಇಲ್ಲದೆ ತಣ್ಣಗೆ ತೆರೆ ಕಾಣುವ ಚಿತ್ರಗಳು ಎಲ್ಲರನ್ನು ಆವರಿಸಿಕೊಂಡು ಏಕಾಏಕಿ ಸದ್ದು ಮಾಡುತ್ತವೆ. ಇಮದು ಬಿಡುಗಡೆಯಾಗಿರೋ `ಕಾರ್ನಿ’ ಚಿತ್ರ ನಿಸ್ಸಂದೇಹವಾಗಿ ಎರಡನೇ ಕೆಟಗರಿಗೆ ಸೇರೋ ಅರ್ಹತೆ ಹೊಂದಿದೆ! ದುನಿಯಾ ರಶ್ಮಿ ಬಹು ಕಾಲದ ನಂತರ ಈ ಚಿತ್ರದ ಮೂಲಕ ವಾಪಾಸಾಗಿದ್ದಾರೆ. ಈ ವಿಚಾರವಾಗಿಯೇ ಕಡೇ ಘಳಿಗೆಯಲ್ಲಿ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವಲ್ಲಿ ಯಶ […]

10 months ago

ಕಾರ್ನಿ ಚಿತ್ರದ ಮೂಲಕ ಅಚ್ಚರಿ ಹುಟ್ಟಿಸಲಿದ್ದಾರೆ ದುನಿಯಾ ರಶ್ಮಿ!

ಬೆಂಗಳೂರು: ದುನಿಯಾ ಚಿತ್ರದ ಸಾದಾ ಸೀದಾ ಹುಡುಗಿಯಾಗಿ ಚಿತ್ರರಂಗಕ್ಕೆ ಪರಿಚಯವಾದವರು ರಶ್ಮಿ. ಈ ಚಿತ್ರದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದ ರಶ್ಮಿ ಆ ಬಳಿಕವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರಾಗಿದ್ದರು. ಆದರೆ ಅದ್ಯಾಕೋ ಸುದೀರ್ಘ ಅವಧಿಯಲ್ಲಿ ಚಿತ್ರರಂಗದಿಂದ ದೂರವೇ ಉಳಿದಿದ್ದ ರಶ್ಮಿ ಇದೀಗ ಕಾರ್ನಿ ಚಿತ್ರದ ಮೂಲಕ ಪಕ್ಕಾ ಡಿಫರೆಂಟ್ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ...