Latest4 years ago
ನಗರಗಳಲ್ಲಿ ಬಾರ್ ಹೊಂದಿದ ಮಾಲೀಕರಿಗೆ ಸುಪ್ರೀಂನಿಂದ ಗುಡ್ನ್ಯೂಸ್
ನವದೆಹಲಿ: ನಗರಗಳಲ್ಲಿ ಬಾರ್ ಹೊಂದಿರುವ ಮಾಲೀಕರಿಗೆ ಗುಡ್ನ್ಯೂಸ್. ನಗರದ ಹೊರವಲಯದಲ್ಲಿ ಬಾರ್ ನಿಷೇಧ ಕಡ್ಡಾಯವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ನಗರದ ವ್ಯಾಪ್ತಿಯ ಒಳಗಡೆ ಇದ್ದರೆ ಅದನ್ನು ಡಿನೋಟಿಫೈ ಮಾಡುವುದು ತಪ್ಪಲ್ಲ ಎನ್ನುವ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ....