Latest4 years ago
ನೀರಿಗಾಗಿ ಅರಣ್ಯದಿಂದ ನಾಡಿಗೆ ಬಂದ ಸಿಂಹದ ಮರಿ ಬಾವಿಗೆ ಬಿತ್ತು: ವಿಡಿಯೋ ನೋಡಿ
ಗಾಂಧಿನಗರ: ಇತ್ತೀಚಿಗೆ ಕಾಡು ಪ್ರಾಣಿಗಳು ಕಾಡಿನಲ್ಲಿ ಆಹಾರ ಇಲ್ಲದೆ ಇರುವುದರಿಂದ ನಾಡಿನ ಕಡೆ ಬರುವುದು ಸಾಮಾನ್ಯವಾಗಿದೆ. ಆದ್ರೆ ಗುಜರಾತಿನಲ್ಲಿ ಸಿಂಹದ ಮರಿಯೊಂದು ಆಹಾರಕ್ಕಾಗಿ ಅರಣ್ಯದಿಂದ ನಾಡಿನ ಕಡೆಗೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿರುವ ವಿಡಿಯೋವೊಂದು ವೈರಲ್...