ಬಿಜೆಪಿಯವರು ಸರ್ಕಾರ ಕೆಡವಲು ಟೆಸ್ಟ್ ಮ್ಯಾಚ್ ಆಡಿದ್ರು, ನಾವು ಒನ್ ಡೇ ಮ್ಯಾಚ್ ಆಡಿ ಉಳಿಸಿಕೊಂಡ್ವಿ: ಯು.ಟಿ.ಖಾದರ್
ಶಿವಮೊಗ್ಗ: ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಕೆಡವಲು ಟೆಸ್ಟ್ ಮ್ಯಾಚ್ ಆಡಿದರು. ಆದರೆ ನಾವು ಒನ್ ಡೇ ಮ್ಯಾಚ್ ಆಡಿ ಸರ್ಕಾರವನ್ನು ಉಳಿಸಿಕೊಂಡಿದ್ದೇವೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ...