ಬಿಗ್ಬಾಸ್ ಮನೆಯಲ್ಲಿ ಶುಭಾ ಬೇಡಿಕೆಯನ್ನು ಕೇಳಿ ಬಿಗ್ಬಾಸ್ ಕಂಗಾಲ ಆದಂತಿದೆ. ಬಿಗ್ಬಾಸ್ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಬಿಗ್ಬಾಸ್ ಪಡೆದುಕೊಂಡಿದ್ದಾರೆ. ಮನೆಯ ವಸ್ತುಗಳಿಗಾಗಿ ಸ್ಪರ್ಧಿಗಳು ಟಾಸ್ಕ್ನಲ್ಲಿ ಗೆದ್ದು ಪಡೆಯಬೇಕಿದೆ. ಆದರೆ ಶುಭಾ ಸಂಕಷ್ಟ ಮಾತ್ರ ಎಲ್ಲರಿಗೂ ನಗು...
ಮನೆಯ ಎಲ್ಲ ವಸ್ತುಗಳನ್ನು ಬಿಗ್ಬಾಸ್ ವಶಪಡಿಸಿಕೊಂಡು ಪ್ರತಿಯೊಂದು ವಸ್ತುಗಳ ಬೆಲೆಯನ್ನು ಮನೆಯ ಸ್ಪರ್ಧಿಗಳಿಗೆ ಅರ್ಥಮಾಡಿಸುತ್ತಿದ್ದಾರೆ. ಈಗಾಗಲೇ ಹಲವಾರು ಟಾಸ್ಕ್ಗಳನ್ನು ನೀಡುವ ಮೂಲಕ ಮನೆಯ ಸದಸ್ಯರಿಗೆ ಒಂದೊಂದಾಗಿ ಮನೆಯ ಸಾಮಾಗ್ರಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಈ ವಾರ ಮನೆಯ ಸ್ಪರ್ಧಿಗಳು...
ಬಿಗ್ಬಾಸ್ ತನ್ನ ಮನೆಯ ಸದಸ್ಯರಿಗೆ ಎಲ್ಲ ರೀತಿಯ ಅನುಭವಗಳನ್ನು ನೀಡುತ್ತದೆ. ಇದೀಗ ಮನೆಯ ಎಲ್ಲ ವಸ್ತುಗಳನ್ನ ಬಿಗ್ಬಾಸ್ ತೆಗೆದುಕೊಂಡಿದೆ. ಹೋದ ವಸ್ತುಗಳು ಮರಳಿ ಪಡೆಯಬೇಕಾದ್ರೆ ಟಾಸ್ಕ್ ನಲ್ಲಿ ಸದಸ್ಯರು ಗೆಲ್ಲಲಬೇಕು. ನಿನ್ನೆ ಇಡೀ ರಾತ್ರಿ ಗಾರ್ಡನ್...
ಸದಾ ಮನೆ ಪೂರ್ತಿ ವಸ್ತುಗಳಿಂದ ತುಂಬಿ ತುಳುಕಾಡುತ್ತಿದ್ದ ಬಿಗ್ಬಾಸ್ ಮನೆ, ನಿನ್ನೆ ಖಾಲಿ ಖಾಲಿಯಾಗಿತ್ತು. ಮನೆಮಂದಿ ನೀರಿಲ್ಲದೆ ಬ್ರಶ್, ಸೋಪು, ಶ್ಯಾಂಪೂ, ಧರಿಸಲು ಬಟ್ಟೆ, ತಿನ್ನಲು ತಿಂಡಿ ಕೂಡ ಇಲ್ಲದೇ ಪರದಾಡಿದ್ದಾರೆ. ಆದರೆ ಇವೆಲ್ಲದರ ಮಧ್ಯೆ...
– ಶುಭಾ ತಾಯಿ ಪತ್ರಕ್ಕೆ ರಾಜೀವ್ ಫಿದಾ ಬಿಗ್ಬಾಸ್ ಮನೆಗೆ ಕುಟುಂಬಸ್ಥರ ಪತ್ರಗಳು ಮನೆಗೆ ಬಂದಿವೆ. ಇಬ್ಬರು ಜೊತೆಯಾಗಿ ಆಡಿ ಗೆದ್ದವರಿಗೆ ಮಾತ್ರ ಪತ್ರ ಸಿಗುತ್ತೆ. ಈಗಾಗಗಲೇ ರಾಜೀವ್, ದಿವ್ಯಾ ಉರುಡುಗ, ಮಂಜು ಪತ್ರ ಪಡೆದುಕೊಂಡಿದ್ದರು....
ಈ ವಾರ ಹಲವು ಟಾಸ್ಕ್ಗಳಲ್ಲಿ ಬಿಗ್ಬಾಸ್ ಮನೆಯ ಸದಸ್ಯರಿಗೆ ಸ್ಕಿಪಿಂಗ್ ಟಾಸ್ಕ್ ಕೂಡ ನೀಡಿದ್ದರು. ಎಲ್ಲರೂ ಗಾರ್ಡನ್ ಏರಿಯದಲ್ಲಿ ಸ್ಕಿಪಿಂಗ್ ಟಾಸ್ಕ್ ಆಡಿದರೆ ಶುಭಾ ಮಾತ್ರ ಡಿಫರೆಂಟ್ ಆಗಿ ಸ್ಟೋರ್ ರೂಮ್ನಲ್ಲಿ ಸ್ಕಿಪಿಂಗ್ ಆಡಿದ್ದಾರೆ. ನಿನ್ನೆ...
ಬಿಗ್ಬಾಸ್ ಮನೆಯಲ್ಲಿರುವ ಕ್ಯೂಟೆಸ್ಟ್ ಸ್ಪರ್ಧಿಯಾಗಿರುವ ಶುಭಾ ಪೂಂಜಾ ಬಿಗ್ಬಾಸ್ ಬಳಿ ಹಠವನ್ನು ಮಾಡುತ್ತಿದ್ದಾರೆ. ಶುಭಾ ಮನವಿಗೆ ಬಿಗ್ಬಾಸ್ ಮನಕರಗಿದೆ. ಶುಭಾ ತಮ್ಮ ಮುಗ್ಧತೆಯಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಮನೆಯಲ್ಲಿ ಮುದ್ದು ಮಕ್ಕಳಂತೆ ಹಠಮಾಡುತ್ತಾರೆ. ಆಟ ಎಂದು ಬಂದರೆ...
ಶಮಂತ್ ಬ್ರೊ ಗೌಡ ಇನ್ನೇನು ಮನೆಯಿಂದ ಆಚೆ ಕಾಲಿಡಬೇಕು ಎಂದುಕೊಳ್ಳುತ್ತಿದ್ದಾಗಲೇ, ಎಲ್ಲವೂ ತಲೆಕೆಳಗಾಯ್ತು. ಶಮಂತ್ ಬದಲು ವೈಜಯಂತಿ ಅಡಿಗ ತಮ್ಮದೇ ಆಗಿರುವ ಕೆಲವು ಕಾರಣ ಕೊಟ್ಟು ಮನೆಯಿಂದ ಆಚೆಗೆ ಹೋದರು. ಇದೀಗ ಶಮಂತ್ ಬಗ್ಗೆ ಇಡೀ...
ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸದಾ ಲವಲವಿಕೆಯಿಂದ ಮನೆಯಲ್ಲಿ ಇರುವ ಸ್ಪರ್ಧಿ ಎಂದರೆ ಶುಭಾ ಪೂಂಜಾ. ಟಾಸ್ಕ್ನಲ್ಲಿ ಕೆಲವು ಬಾರಿ ಹಿನ್ನಡೆ ಸಾಧಿಸಿದರು. ಮನೆಯ ಎಲ್ಲಾ ಸದಸ್ಯರಿಗೂ ಹಾಗೂ ವೀಕ್ಷಕರಿಗೂ ಮನರಂಜನೆ ನೀಡುವುದರಲ್ಲಿ ಒಂದು ಹೆಜ್ಜೆ ಮುಂದೆಯೇ...
ಬಿಗ್ ಬಾಸ್ ಆರಂಭವಾದಾಗಲೇ ಮಂಜು ಹಾಗೂ ದಿವ್ಯಾ ಸುರೇಶ್ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಈ ವಿಚಾರ ಚರ್ಚೆಗೆ ಗ್ರಾಸವಾಗ್ತಿದ್ದಂತೆಯೇ ಇಬ್ಬರೂ ಬೇರೆಯವರ ಜೊತೆಗೂ ಬರೆಯಲು ಆರಂಭಿಸಿದ್ದರು. ಈ ಮಧ್ಯೆ ಇದೀಗ ದಿವ್ಯಾ ಸುರೇಶ್ ಅವರು ಮಂಜು...
ಈ ವಾರ ದೊಡ್ಮನೆ ಸ್ಪರ್ಧಿಗಳು ಲಕ್ಷುರಿ ಬಜೆಟ್ ಟಾಸ್ಕ್ನಲ್ಲಿ ನಾನ್ ವೆಜ್ ಕಳೆದುಕೊಂಡು ಬೇಸರದಲ್ಲಿದ್ದರು. ಆದರೆ ಈ ಮಧ್ಯೆ ಬಿಗ್ಬಾಸ್ ನಿನ್ನೆ ಶುಭಾ ಪೂಂಜಾರನ್ನು ಕನ್ಫೆಕ್ಷನ್ ರೂಮ್ಗೆ ಕರೆದು, ಊಟದಲ್ಲಿ ನೀವು ಏನನ್ನು ತುಂಬಾ ಮಿಸ್...
ಬಿಗ್ಬಾಸ್ ಮನೆ ಜಗಳ, ಟಾಸ್ಕ್, ಚಪಾತಿಗಾಗಿ ಗಲಾಟೆಯನ್ನು ನೋಡಿ ಬೇಸರಗೊಂಡ ವೀಕ್ಷಕರಿಗೆ ಶುಭಾ ಮತ್ತು ಶಮಂತ್ ಕ್ಯೂಟ್ ಆಗಿ ಮನರಂಜನೆಯನ್ನು ನೀಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಮೊಬೈಲ್ಗಳನ್ನು ತರಲು ಅನುಮತಿ ಇಲ್ಲ ಆದರೂ ಶಮಂತ್ ಮತ್ತು ಶುಭಾ...
ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ದಿನಗಳು ಮುಂದೆ ಹೋಗುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಾಲಕಳೆಯುತ್ತಿದ್ದಾರೆ. ಈ ನಡುವೆ ಕೆಲ ಸ್ಪರ್ಧಿಗಳಿಗೆ ಕೆಲವರಲ್ಲಿ ಪ್ರೀತಿ ಚಿಗುರೊಡೆದಿದೆ. ಇದೇ ಸಾಲಿನಲ್ಲಿ ಮಂಜು ಅವರು ಕೂಡ ದಿವ್ಯಾ ಸುರೇಶ್ ರನ್ನು ಕಂಡು...
ಬಿಗ್ಬಾಸ್ ಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ಕೆನ್ನೆಗೆ ಶುಭಾ ಪೂಂಜಾ ಹೊಡೆದಿದ್ದಾರೆ. ಈ ಇಬ್ಬರ ನಡುವೆ ಅಂತಹ ಜಗಳ ಏನು ನಡೆಯಿತು ಎನ್ನುವುದನ್ನು ಸುದೀಪ್ ಕಟ್ಟೆ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿ ಯಾರು...
ಬಿಗ್ಬಾಸ್ ಮನೆ ಸೇರಿರುವ ಶುಭಾ ತಮ್ಮ ಪ್ರಿಯಕರನನ್ನು ನೆನಪು ಮಾಡಿಕೊಳ್ಳದ ದಿನವಿಲ್ಲ. ಮನೆಯ ಸದಸ್ಯರ ಜೊತೆಯಲ್ಲಿ ಹುಡುಗನ ಕುರಿತಾಗಿ ಹೇಳಿ ಕೊಳ್ಳುತ್ತಿರುತ್ತಾರೆ. ಆದರೆ ಪ್ರಿಯಕರ ಆ ಒಂದು ಮಾತನ್ನು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೌದು...
ಬಿಗ್ ಬಾಸ್ ಮನೆಯಲ್ಲಿ ನಡೆದ ಭಯಾನಕ ಸತ್ಯವೊಂದನ್ನು ಸ್ಪರ್ಧಿಗಳ ಮುಂದೆ ರಾಜೀವ್ ಬಿಚ್ಚಿಟ್ಟು ಅಚ್ಚರಿಗೊಳಪಡಿಸಿದ್ದಾರೆ. ಇದ್ದಕ್ಕಿದ್ದಂತೆಯೇ ಕರೆಂಟ್ ಹೋದಾಗ ನಡೆದ ಘಟನೆ ವಿವರಿಸಿರುವ ರಾಜೀವ್, ಕೊನೆಗೆ ನಿಜಾಂಶವನ್ನು ಹೇಳುವ ಮೂಲಕ ಸ್ಪರ್ಧಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ....