ಉರಿವ ಬೆಂಕಿಗೆ ತುಪ್ಪ ಸುರೀತಾ ಬಿಜೆಪಿ- ಇಂದಿನಿಂದ ಸಂಪ್ರದಾಯ ಉಳಿಸಿ ಘೋಷಣೆ ಮೂಲಕ ರಥಯಾತ್ರೆ
ಬೆಂಗಳೂರು: ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂಕೋರ್ಟ್ ಆದೇಶದ ಬಳಿಕ ಮಹಿಳೆಯರ ದೇಗುಲ ಪ್ರವೇಶಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿತ್ತು. ಸಂಪ್ರದಾಯ ಮುರಿಯಲು ಅವಕಾಶ ...