Crime3 years ago
ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!
ಹೈದರಾಬಾದ್: ಪತಿರಾಯ ಮಧ್ಯರಾತ್ರಿ ಕಳೆದರೂ ಮೊಬೈಲಲ್ಲಿ ಇಂಟರ್ನೆಟ್ ಜಾಲಾಡುತ್ತಾ ಕಾಲ ಕಳೆಯುತ್ತಾನೆ ಎಂದು ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ಪತಿರಾಯ ರಾಕ್ಷಸನಾಗಿದ್ದಾನೆ. ದುಂಡಿಗಲ್ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ನಿ ರೇಷ್ಮಾ ಸುಲ್ತಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ...