Wednesday, 18th September 2019

Recent News

2 weeks ago

ದಕ್ಷಿಣ ಆಫ್ರಿಕಾ ಟೂರ್ನಿಗೆ ಹಾರ್ದಿಕ್ ಪಾಂಡ್ಯ ‘ಭಾರೀ’ ತರಬೇತಿ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸಿದ್ಧತೆ ನಡೆಸಿದ್ದು, ಇದೇ 15 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ನೆಟ್ಸ್ ನಲ್ಲಿ ಬ್ಯಾಟಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ತಂಡದೊಂದಿಗೆ ಕೂಡಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಕಾತುರತೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ […]

2 weeks ago

ಎರಡೇ ವರ್ಷದಲ್ಲಿ 50+ ಟೆಸ್ಟ್ ವಿಕೆಟ್ ಪಡೆದು ಮಿಂಚಿದ ಭಾರತದ ವೇಗಿಗಳು

– ಟೆಸ್ಟ್ ರ‍್ಯಾಂಕಿಂಗ್‌ ಟಾಪ್ 10ರಲ್ಲಿ ಮೂವರು ಭಾರತೀಯರು – ವಿದೇಶಿ ನೆಲದಲ್ಲಿ 6 ಟೆಸ್ಟ್ ಪಂದ್ಯ ಗೆದ್ದು ಸಾಧನೆ ನವದೆಹಲಿ: ಭಾರತ ಕ್ರಿಕೆಟ್ ತಂಡವು ಹೆಚ್ಚಾಗಿ ಬ್ಯಾಟಿಂಗ್ ಸೂಪರ್ ಸ್ಟಾರ್‌ಗಳನ್ನು ಹೊಂದಿದೆ. ಆದರೆ ವೇಗದ ಬೌಲಿಂಗ್ ಘಟಕವನ್ನು ಅಷ್ಟಾಗಿ ಹೊಂದಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ವೇಗಿಗಳು ವೈಯಕ್ತಿಕ ದಾಖಲೆ ಬರೆಯುವ ಜೊತೆಗೆ ತಂಡವನ್ನು...

ಬುಮ್ರಾ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಿಷಪ್ ಬಾಯಿ ಮುಚ್ಚಿಸಿದ ಗವಾಸ್ಕರ್

2 weeks ago

ಕಿಂಗ್‍ಸ್ಟನ್: ಬುಮ್ರಾ ಬೌಲಿಂಗ್ ಶೈಲಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಇಯಾನ್ ಬಿಷಪ್ ಅವರಿಗೆ ಸುನಿಲ್ ಗವಾಸ್ಕರ್ ತಿರುಗೇಟು ನೀಡಿ ಬಾಯಿ ಬಂದ್ ಮಾಡಿದ ಪ್ರಸಂಗ ಕಾಮೆಂಟ್ರಿ ಬಾಕ್ಸ್ ನಲ್ಲಿ ನಡೆದಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ವಿಂಡೀಸಿದ ಮಾಜಿ...

ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

2 weeks ago

-ವಿಹಾರಿ ಶತಕ, ಇಶಾಂತ್ ಅರ್ಧ ಶತಕ ಕಿಂಗ್‍ಸ್ಟನ್: ಭಾರತದ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಹೀನಾಯ ಸ್ಥಿತಿಯಲ್ಲಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗಳು ಬುಮ್ರಾ ಬೌಲಿಂಗ್ ತತ್ತರಿಸಿದರು. ಭಾರತದ ಪರ ಹನುಮ ವಿಹಾರಿ ಚೊಚ್ಚಲ ಶತಕ ಮತ್ತು ಇಶಾಂತ್ ಶರ್ಮಾ...

ಕೊನೆಗೂ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ 85 ವರ್ಷದ ವಿಂಡೀಸ್ ವೇಗಿ

3 weeks ago

ಲಂಡನ್: ಸಾಮಾನ್ಯವಾಗಿ ಕ್ರಿಕೆಟ್‍ನಲ್ಲಿ 30 ವರ್ಷದಿಂದಲೇ ಆಟಗಾರರ ನಿವೃತ್ತಿ ಮಾತುಗಳು ಆರಂಭವಾಗುತ್ತದೆ. ಆದರೆ ವೆಸ್ಟ್ ಇಂಡೀಸ್ ಆಟಗಾರ ಸೆಸಿಲ್ ರೈಟ್ ಮಾತ್ರ ತಮ್ಮ 85ನೇ ವಯಸ್ಸಿನಲ್ಲಿ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸಿಸಿಲ್ ರೈಟ್ 1959ರ ವರೆಗೂ ವೆಸ್ಟ್...

ರೋಹಿತ್ ಕೈಬಿಟ್ಟಿದ್ದರ ಬಗ್ಗೆ ಮೌನ ಮುರಿದ ಕೊಹ್ಲಿ

3 weeks ago

ನಾರ್ತ್ ಸೌಂಡ್: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ 11 ಜನರ ಪಟ್ಟಿಯಿಂದ ರೋಹಿತ್ ಶರ್ಮಾ ಬದಲಾಗಿ ಹನುಮ ವಿಹಾರಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ನಿರ್ಧಾರದಿಂದಾಗಿ ಭಾರೀ ಟೀಕೆ ಎದುರಿಸಿದ್ದ ನಾಯಕ ವಿರಾಟ್ ಕೊಹ್ಲಿ...

ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

3 weeks ago

ಬೆಂಗಳೂರು: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್  ಆರಂಭಗೊಂಡಿದ್ದು, ಈ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ 60 ಅಂಕ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡಿಗೆ 24 ಅಂಕ ನೀಡಿದ್ದು ಸರಿಯೇ? ಇಂಗ್ಲೆಂಡಿಗೆ ಯಾಕೆ 60 ಅಂಕ ನೀಡಿಲ್ಲ ಎಂದು ಎಂಬ ಚರ್ಚೆ ಈಗ ಸಾಮಾಜಿಕ...

ವಿಂಡೀಸ್ ಮೊದ್ಲ ಟೆಸ್ಟ್‌ನಲ್ಲಿ ನಿರ್ಮಾಣವಾದ ದಾಖಲೆಗಳಿವು

3 weeks ago

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 318 ರನ್‍ಗಳ ಅಂತರದ ಗೆಲುವು ಪಡೆದಿದ್ದು, ಪಂದ್ಯದಲ್ಲಿ ಕೆಲ ಪ್ರಮುಖ ದಾಖಲೆಗಳು ನಿರ್ಮಾಣವಾಗಿದೆ. ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಪಡೆದ ಅತಿ ಹೆಚ್ಚು ರನ್ ಅಂತರದ ಗೆಲುವು...