Friday, 22nd March 2019

Recent News

7 months ago

6.22 ಇಂಚಿನ ಸ್ಕ್ರೀನ್, 3,260 ಎಂಎಎಚ್ ಬ್ಯಾಟರಿಯ ವಿವೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳೇನು?

ನವದೆಹಲಿ: ಭಾರತದಲ್ಲಿ ಸೆಲ್ಫಿ ಸ್ಮಾರ್ಟ್ ಫೋನ್ ಎಂದೇ ಹೆಸರುವಾಸಿಯಾಗಿರುವ ವಿವೋ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ತನ್ನ ನೂತನ ವೈ81 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ವಿವೋ ಕಂಪೆನಿಯು ಈ ಮೊದಲು ತನ್ನ ನೂತನ ವೈ81 ಆವೃತ್ತಿಯನ್ನು ಜೂನ್ ತಿಂಗಳಲ್ಲಿ ವಿಯಟ್ನಾಂನಲ್ಲಿ ಬಿಡುಗಡೆಮಾಡಿತ್ತು. ಈಗ ಇದೇ ಮಾದರಿಯನ್ನು ಭಾರತದಲ್ಲಿ ಪರಿಚಯಿಸಿದೆ. ವಿವೋ ಹೆಚ್ಚಾಗಿ ಸೆಲ್ಫಿ ಪ್ರಿಯರಿಗಾಗಿ ಉತ್ತಮ ಗುಣಮಟ್ಟ ಹಾಗೂ ಬಜೆಟ್ ಗಾತ್ರದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸುತ್ತಾ ಬಂದಿದೆ. ವೈ81 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 5ಎಂಪಿ […]

8 months ago

ವಿವೋ ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

ನವದೆಹಲಿ: ವಿವೋದ ನೂತನ ವಿ9 ಆವೃತ್ತಿಯ ಸ್ಮಾರ್ಟ್ ಫೋನ್ ಬೆಲೆ ದಿಢೀರ್ ಇಳಿಕೆಯಾಗಿದೆ. ಐಪಿಎಲ್ ವೇಳೆ ಏಪ್ರಿಲ್ ತಿಂಗಳಿನಲ್ಲಿ ಫುಲ್ ಸ್ಕ್ರೀನ್ ಹೊಂದಿರುವ ಫೋನ್ 19,990 ರೂ.ಗೆ ಬಿಡುಗಡೆಯಾಗಿತ್ತು. ಈಗ ಮೂರು ಸಾವಿರ ರೂ. ಕಡಿಮೆಯಾಗಿದ್ದು 16,990 ರೂ. ನಿಗದಿಯಾಗಿದೆ. ವಿವೋ ವಿ9 ಮೊಬೈಲ್ ಸದ್ಯ ಆನ್‍ಲೈನ್ ನ www.tatacliq.com ವೆಬ್‍ಸೈಟ್‍ ಹಾಗೂ ಆಫ್ ಲೈನ್...