Wednesday, 13th November 2019

Recent News

11 months ago

ಪರದೇಸಿ ಕೇರಾಫ್ ಲಂಡನ್: ಮಾಸ್ ಲುಕ್ಕಿನಲ್ಲಿ ಲಕಲಕಿಸಿದ್ದಾರೆ ವಿಜಯ್ ರಾಘವೇಂದ್ರ!

ಬೆಂಗಳೂರು: ವಿಜಯ್ ರಾಘವೇಂದ್ರ ಎಂಥಾ ಪಾತ್ರಕ್ಕಾದರೂ ಒಗ್ಗಿಕೊಂಡು ಜೀವ ತುಂಬೋ ಅಪರೂಪದ ನಟ. ಅವರ ನಟನಾ ಚಾತುರ್ಯಕ್ಕೆ ಸಾಣೆ ಹಿಡಿಯುವಂಥಾ ನವೀನ ಕಥೆಯೊಂದರ ಮೂಲಕ ನಿರ್ದೇಶಕ ರಾಜಶೇಖರ್ ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ರೂಪಿಸಿದ್ದಾರೆ. ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣಲಿದೆ. ರಾಜಶೇಖರ್ ಅವರು ಆರಂಭದಿಂದಲೇ ಈ ಚಿತ್ರದಲ್ಲಿ ಈ ಹಿಂದೆ ಎಂದೂ ಕಾಣದಿರೋ ವಿಜಯ್ ರಾಘವೇಂದ್ರರನ್ನು ಕಾಣಲಿದ್ದೀರೆಂಬ ಸೂಚನೆ ನೀಡಿದ್ದರು. ಪರದೇಸಿ ಕೇರಾಫ್ ಲಂಡನ್ನಿನ ಮೇಕಿಂಗ್ ನುದ್ದಕ್ಕೂ ಅದಕ್ಕೆ ಪೂರಕವಾದ ಮಾಹಿತಿಗಳೇ ಹೊರ […]

11 months ago

ಪರದೇಸಿ c/o ಲಂಡನ್ – ವಿಜಯ್ ರಾಘವೇಂದ್ರ ಮೇಲೆ ನಿರ್ದೇಶಕರ ಭರವಸೆ!

ವಿಜಯ್ ರಾಘವೇಂದ್ರ ನಟನೆಯ ಪರದೇಸಿ ಕೇರಾಫ್ ಲಂಡನ್ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟೈಟಲ್ ಒಂದು ಆಕರ್ಷಣೆಯಾದರೆ ಇದರ ಬಗ್ಗೆ ಹೊರ ಬೀಳುತ್ತಿರೋ ಕುತೂಹಲದ ವಿಚಾರಗಳಿಂದಾಗಿ ಪ್ರೇಕ್ಷಕರೂ ಕೂಡಾ ಇದರ ಬಗ್ಗೆ ಆಕರ್ಷಿತರಾಗಿದ್ದಾರೆ. ಈ ಹಿಂದೆ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಜೋಡಿಯ ರಾಜ ಲವ್ಸ್ ರಾಧೆ ಗೆಲುವು ಕಂಡಿತ್ತಲ್ಲಾ? ಆ ಹಿಸ್ಟರಿ ಮತ್ತೆ ಮರುಕಳಿಸುತ್ತದೆಂಬ...