Cinema3 months ago
ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ
ಬೆಂಗಳೂರು: ತುಂಬಾ ಸಂತೋಷವಾಗುತ್ತಿದೆ. ನನ್ನ ಮಗನನ್ನೇ ನೋಡಿದಂತೆ ಆಯ್ತು. ಈ ತಿಂಗಳಲ್ಲಿ ಹುಟ್ಟಿರೋದು ಖುಷಿಕೊಟ್ಟಿದೆ. ಚಿರು, ಧ್ರುವ ಸಹ ಇದೇ ತಿಂಗಳಲ್ಲಿ ಹುಟ್ಟಿದ್ದಾರೆ. ಇದೀಗ ಚಿರು ಮಗು ಸಹ ಅಕ್ಟೋಬರ್ ತಿಂಗಳಲ್ಲೇ ಜನನವಾಗಿದೆ ಎಂದು ಚಿರು...