Thursday, 19th September 2019

Recent News

2 months ago

ಫಸ್ಟ್ ಟೈಮ್ ಸಾರಾ ಕ್ಯಾಟ್ ವಾಕ್

ನವದೆಹಲಿ: ಬಾಲಿವುಡ್ ಯಂಗೆಸ್ಟ್ ಸೂಪರ್ ಸ್ಟಾರ್ ಸಾರಾ ಅಲಿ ಖಾನ್ ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ಹಜ್ಜೆ ಹಾಕಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಫಾಲ್ಗುಣಿ ಶನೆ ಪೀಕಾಕ್ ಅಟ್ ಇಂಡಿಯಾ ಕೋಟೂರೆ ವೀಕ್ 2019 ನಲ್ಲಿ ಸಾರಾ ಅಲಿ ಖಾನ್ ಕೂಡ ಭಾಗವಹಿಸಿದ್ದರು. ರ‍್ಯಾಂಪ್‌ ಮೇಲೆ ಸಾರಾ ಅಲಿ ಖಾನ್ ತಳುಕು-ಬಳುಕಿನಿಂದ ಮನೋಹರವಾಗಿ ಹೆಜ್ಜೆ ಹಾಕಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ರ‍್ಯಾಂಪ್‌ ವಾಕ್ ಮಾಡುತ್ತ ಬಂದ ಸಾರಾ ಸ್ವಲ್ಪ ಹೊತ್ತು […]

9 months ago

ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

ಕೊಪ್ಪಳ: ದೇಶದಲ್ಲೆಡೆ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಆದರೆ ನಗರದ ಖಾಸಗಿ ಶಾಲೆಯೊಂದು ಟ್ರೆಡಿಷನಲ್ ಡೇ ಆಚರಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದೆ. ಕೊಪ್ಪಳದ ಖಾಸಗಿ ಶಾಲೆಯಲ್ಲಿ ಮಂಗಳವಾರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಶಾಲೆಯ ಮಕ್ಕಳೆಲ್ಲ...

ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

1 year ago

ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಫಾಲ್ಗುನಿ ಹಾಗೂ ಶೇನ್ ಪೀಕಾಕ್ ಅವರ ಇಂಡಿಯಾ ಕೌಚುರ್ ವೀಕ್ 2018ರ ಕಾರ್ಯಕ್ರಮದಲ್ಲಿ ಡಿಸೈನರ್ ತಾವು...