Bengaluru City4 years ago
ರೆಡ್ಮೀ ನೋಟ್ 4 ಸ್ಫೋಟ: ವಿಡಿಯೋದಲ್ಲಿರುವ ಫೋನ್ ನಿಜವಾಗಿಯೂ ಕ್ಸಿಯೋಮಿಯದ್ದಾ? ಕಂಪೆನಿ ಹೇಳಿದ್ದು ಏನು?
ಬೆಂಗಳೂರು: ಚೀನಾದ ರೆಡ್ಮೀ ನೋಟ್ 4 ಮೊಬೈಲ್ ಶೋರೂಂ ನಲ್ಲಿ ಸ್ಫೋಟಗೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಫೋನ್ ರೆಡ್ ಮೀ ನೋಟ್ 4 ಅಲ್ಲ ಎಂದು ಕ್ಸಿಯೋಮಿ ಕಂಪೆನಿ ತಿಳಿಸಿದೆ....