Thursday, 25th April 2019

11 months ago

ಇಂಗದ ಅಸಮಾಧಾನದ ಬೇಗುದಿ – ಎಂಬಿ ಪಾಟೀಲ್ ಮನೆಗೆ ಅಂಬಿ, ರಾಕ್‍ಲೈನ್ ಭೇಟಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ರಚನೆಯಿಂದ ಕಾಂಗ್ರೆಸ್ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಅತೃಪ್ತಿ, ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಯಾರು ಎಷ್ಟೇ ಪ್ರಯತ್ನ ಪಟ್ರು ಮಂತ್ರಿಗಿರಿ ಕಳೆದುಕೊಂಡವರ ಅಸಮಾಧಾನ ಕಡಿಮೆಯಾಗ್ತಿಲ್ಲ. ಅದ್ರಲ್ಲೂ ಮಾಜಿ ಸಚಿವ ಎಂ.ಬಿ ಪಾಟೀಲ್ ಫುಲ್ ಗರಂ ಆಗಿದ್ದಾರೆ. ಗುರುವಾರ ರಾತ್ರಿ ರೆಬಲ್ ಸ್ಟಾರ್ ಅಂಬರೀಶ್, ರಾಕ್‍ಲೈನ್ ವೆಂಕಟೇಶ್, ಜಮೀರ್ ಅಹಮದ್, ಕೃಷ್ಣ ಭೈರೇಗೌಡ, ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಜಿ ಶಾಸಕ ರಾಜು ಅಲಗೂರು, ಹಗರಿ ಬೊಮ್ಮನಹಳ್ಳಿ ಶಾಸಕ ಭೀಮನಾಯಕ್, ಸುಧಾಕರ್, ಜಾರಕಿಹೊಳಿ ಮತ್ತಿತರರು ಸದಾಶಿವನಗರದಲ್ಲಿರುವ […]

1 year ago

ದಿಢೀರನೆ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು ಮರಳಿದ ಸೂಪರ್ ಸ್ಟಾರ್ ರಜನಿಕಾಂತ್

ರಾಯಚೂರು: ಸೂಪರ್ ಸ್ಟಾರ್ ರಜನಿಕಾಂತ್ ದಿಢೀರನೆ ಮಂತ್ರಾಲಯದಲ್ಲಿ ಪ್ರತ್ಯಕ್ಷವಾಗಿ ರಾಯರ ದರ್ಶನ ಪಡೆದು ಮರಳಿದ್ದಾರೆ. ಸಿಬ್ಬಂದಿಗಳಿಗೂ ಪೂರ್ವ ಮಾಹಿತಿಯಿಲ್ಲದೆ ಮಠಕ್ಕೆ ಬೆಳಗಿನ ಜಾವ 6.30 ಕ್ಕೆ ಆಗಮಿಸಿದ ರಜನಿ ಮೂಲರಾಮದೇವರ ದರ್ಶನ, ರಾಯರ ವೃಂದಾವನ ದರ್ಶನ ಮಾಡಿ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ರಿಂದ ಆಶೀರ್ವಚನ ಪಡೆದು 7.30 ಕ್ಕೆ ಮಠದಿಂದ ತೆರಳಿದ್ದಾರೆ. ಮಠದ ಸಿಬ್ಬಂದಿ...