Saturday, 17th August 2019

5 months ago

ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

ಮಧುಚಂದ್ರ ನಿರ್ದೇಶನ ಮಾಡಿರುವ ರವಿ ಹಿಸ್ಟರಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಬರಿಗಣ್ಣಿಗೆ ಕಾಣಿಸದ ಭೂಗತ ಜಗತ್ತಿನ ಕಥಾ ಹಂದರದ ಸುಳಿವಿನೊಂದಿಗೆ ಹೊಸತೇನೋ ಇದೆ ಅನ್ನೋ ಆಕರ್ಷಣೆಯನ್ನು ಈ ಚಿತ್ರ ಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಇಂಥಾದ್ದೊಂದು ಹೊಸಾ ಅಲೆಯ ಚಿತ್ರದ ನಾಯಕಿಯಾಗಿ ವಿಭಿನ್ನವಾದೊಂದು ಪಾತ್ರದ ಮೂಲಕ ಪಲ್ಲವಿ ರಾಜು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಪಲ್ಲವಿ ರಾಜು ಅಂದರೆ ಪ್ರೇಕ್ಷಕರು ಮಂತ್ರಂ ಎಂಬ ಚಿತ್ರದಲ್ಲಿನ ಮನಸೆಳೆಯುವ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೊಂದಷ್ಟು ಭಿನ್ನ ಪಾತ್ರಗಳು ಕಣ್ಮುಂದೆ ಕದಲುತ್ತವೆ. ಒಟ್ಟಾರೆಯಾಗಿ ಪಲ್ಲವಿ […]

5 months ago

ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ...