Tuesday, 21st May 2019

Recent News

2 years ago

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭ

ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಆರಂಭವಾಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಪೂಜೆ ನೆರವೇರಲಿದ್ದು, ರಾಜ ಪರಿವಾರದವರು ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತಂದಿದ್ದಾರೆ. ಕೋಡಿ ಸೋಮೇಶ್ವರ ದೇವಾಲಯಕ್ಕೆ ರಾಜ ಕುಟುಂಬದವರು ಆಗಮಿಸಿದ್ದಾರೆ. ಇಲ್ಲಿ ಮೊದಲ ಪೂಜೆಯನ್ನು ನಡೆಸಿ ನಂತರ ಯದುವೀರ್ ಅವರಿಂದ ಅರಮನೆಯ ಒಳಭಾಗದ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನಡೆಯಲಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಅರ್ಜುನ ನೇತೃತ್ವದ ದಸರಾ […]

2 years ago

ಮೈಸೂರು ದಸರೆಗೂ ವರುಣನ ಕಾಟ- ಹಲವು ಬಡಾವಣೆಗಳು ಜಲಾವೃತ – ಮಿನಿ ಕೆರೆಯಂತಾದ ಗಾಲ್ಫ್ ಕ್ಲಬ್

ಮೈಸೂರು: ತಡರಾತ್ರಿ ಸುರಿದ ಧಾರಕಾರ ಮಳೆಗೆ ನಾಡ ಹಬ್ಬ ದಸರಾ ಮಹೋತ್ಸವದ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ವಾನ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಮೇಳದಲ್ಲಿನ ಸ್ಟಾಲ್‍ಗಳ ಮೇಲೆ ತಗಡಿನ ಶೀಟ್‍ಗಳು ಬಿದ್ದು ತಿಂಡಿ ತಿನಿಸುಗಳು ಹಾಳಾಗಿ, ಮಾಲೀಕರಿಗೆ ಅಪಾಯದ ಜೊತೆಗೆ ಪಜೀತಿಯನ್ನುಂಟು ಮಾಡಿದೆ. ರಾತ್ರಿ ಬಿದ್ದ ಬಿರು ಮಳೆ ಪರಿಣಾಮ ಮೈಸೂರಿನ ಕೆ. ಆರ್....

ಬಿಪಿಮಾತ್ರೆ ಸೇವಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು

2 years ago

ಮೈಸೂರು: ಹೆಚ್ಚಿನ ಪ್ರಮಾಣದ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆಯುರ್ವೇದದ ಓದುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೈಸೂರಿನ ಕುವೆಂಪುನಗರದ ಎಂ ಬ್ಲಾಕ್ ನಲ್ಲಿ ನಡೆದಿದೆ. ರಿಂಕು (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ....

ಜಂಬೂ ಸವಾರಿ ಟಿಕೆಟ್: ಜಿಲ್ಲಾಧಿಕಾರಿ ಸಿಬ್ಬಂದಿ ಜೊತೆ ಜನ್ರ ಮಾತಿನ ಚಕಮಕಿ

2 years ago

ಮೈಸೂರು: ಜಂಬೂಸವಾರಿ ವೀಕ್ಷಣೆಗೆಂದು ಟಿಕೆಟ್ ವಿತರಣೆ ವೇಳೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾಗಿದೆ. ದಸರಾ ವೀಕ್ಷಣೆಗೆ ವಿವಿಧ ಮುಖ ಬೆಲೆಯ ಟಿಕೆಟ್ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಕೌಂಟರ್...

ನಾಡದೇವತೆ ಚಾಮುಂಡಿಗೆ 31 ಕೆ.ಜಿ ತೂಕದ 2 ಬೆಳ್ಳಿ ಆನೆ ಅರ್ಪಿಸಿದ ಡಿಕೆಶಿ

2 years ago

ಮೈಸೂರು: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ 31 ಕೆಜಿ ತೂಕದ ಎರಡು ಬೆಳ್ಳಿ ಆನೆಗಳನ್ನ ಅರ್ಪಿಸಿದ್ದಾರೆ. ಪತ್ನಿ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ಎರಡು ದೊಡ್ಡ ಬೆಳ್ಳಿ ಆನೆಗಳನ್ನ ದೇವಿಗೆ ಸಲ್ಲಿಸಿದ್ರು. ಆದಾಯ ತೆರಿಗೆ...

ಮೈಸೂರಿನಲ್ಲಿ ಜಿಟಿಜಿಟಿ ಮಳೆ ನಡುವೆ ಯುವಕರ ಟ್ರೀಣ್ ಟ್ರೀಣ್ ಸೈಕಲ್ ಸಾವರಿ

2 years ago

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಇಂದು ಯುವಕರು ಟ್ರೀಣ್ ಟ್ರೀಣ್ ಸೈಕಲ್ ಏರಿ ಮೈಸೂರಿನ ಇತಿಹಾಸದ ಬಗ್ಗೆ ಹಾಗೂ ಮಹತ್ವದ ಬಗ್ಗೆ ಪರಿಚಯ ಮಾಡಿಕೊಂಡರು. ಮೈಸೂರಿನ ದಿವಾನ್ ರಂಗರ್ಚಾಲು ಪುರಭವನದ ಮುಂದೆ ಜಿಲ್ಲಾಧಿಕಾರಿ ರಂದೀಪ್ ಈ ಟ್ರೀಣ್ ಟ್ರೀಣ್ ಸೈಕಲ್...

ಮೊಬೈಲ್ ಕಳ್ಳತನ ಮಾಡಿದ್ದಕ್ಕೆ ಉಲ್ಟಾ ನೇತು ಹಾಕಿ ಥಳಿಸಿದ್ರು!

2 years ago

ಮೈಸೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂದು ಆರೋಪಿಸಿ ಹೊರ ರಾಜ್ಯದ ಕಾರ್ಮಿಕನಿಗೆ ಉಲ್ಟಾ ಕಟ್ಟಿಹಾಕಿ ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ಆರ್‍ಟಿಒ ವೃತ್ತದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕನ ತಲೆ...

ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

2 years ago

ಮೈಸೂರು: ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದವನು ಸುಸೂತ್ರವಾಗಿ ದೇವಸ್ಥಾನದ ಗೇಟ್ ಮುರಿದು ಒಳಹೋಗಿ ದೇವಸ್ಥಾನದಲ್ಲಿದ್ದ ಬಂಗಾರ, ಹುಂಡಿಯ ದುಡ್ಡು ಏನ್ನನ್ನೂ ಕದಿಯದೆ ಭಯದಿಂದ ಹೊರಬಂದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಶನಿ ದೇವರ ದೇವಸ್ಥಾನದಲ್ಲಿ ಕಳ್ಳ ಹೆದರಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೈಸೂರಿನ ದಟ್ಟಗಳ್ಳಿಯಲ್ಲಿನ...