International3 years ago
ಬೇಟೆಗಾರರಿಂದ ರಕ್ಷಿಸಿದ ನಂತರ ಪೈಲಟ್ನೊಂದಿಗೆ ಸ್ನೇಹ ಬೆಳೆಸಿಕೊಂಡ ಚಿಂಪಾಂಜಿ ಮರಿ- ಕ್ಯೂಟ್ ವಿಡಿಯೋ ವೈರಲ್!
ಕಿನ್ಶಾಸಾ: ಮುದ್ದಾದ ಚಿಂಪಾಂಜಿ ಮರಿಯನ್ನು ಬೇಟೆಗಾರರಿಂದ ರಕ್ಷಿಸಿದ ಬಳಿಕ ಪೈಲಟ್ ಹೆಲಿಕಾಪ್ಟರ್ ನಲ್ಲಿ ಚಿಂಪಾಂಜಿಯ ಜೊತೆ ಹಾರಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ....