Friday, 19th July 2019

Recent News

1 month ago

ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

ಚಿಕ್ಕಮಗಳೂರು: ಒಂದೇ ಬೆಟ್ಟ-ಗುಡ್ಡ ಆದರೆ ನೋಡೋ ಶೈಲಿ ಮಾತ್ರ ಹತ್ತಾರು. ಒಂದೇ ದಾರಿ, ಕೊಡೋ ಅನುಭವ ಭಿನ್ನ-ವಿಭಿನ್ನ. ಒಂದೇ ಪ್ರಕೃತಿ ಆದ್ರೆ, ಗೋಚರವಾಗೋ ರೀತಿ ನೂರಾರು. ಹೀಗೆ ಡ್ರೋನ್ ಕಣ್ಣಲ್ಲಿ ಸುಂದರ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿದವರು ಎಷ್ಟು ಚಂದ ಪ್ರಕೃತಿಯ ಅಂದ ಎನ್ನುತ್ತಿದ್ದಾರೆ. ಹೌದು. ಭಾವನೆಗೆ ಬಿಟ್ಟಂತೆ ಲಕ್ಷಾಂತರ ಕಲ್ಪನೆಗಳು ಇವೆ. ಹೀಗೆ ನೋಡುಗನ ಕಲ್ಪನೆಗಳಿಗೆಲ್ಲಾ ಜೀವ ತುಂಬಿ, ಹಸಿರನ್ನೆ ಮೈದುಂಬಿಸಿಕೊಂಡು ತುಂಬು ಮುತ್ತೈದೆಯಂತೆ ಹಚ್ಚ-ಹಸಿರಿನಿಂದ ಕಂಗೊಳಿಸೋ ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದದ್ದು ಮತ್ತೊಂದಿದ್ಯಾ ಅಂದರೆ, […]

1 month ago

ಅಭಿವೃದ್ಧಿ ಹೆಸ್ರಲ್ಲಿ ಮುಳ್ಳಯ್ಯನಗಿರಿ ಮುಗಿಸಲು ಸ್ಕೆಚ್

ಚಿಕ್ಕಮಗಳೂರು: ಇಂದು ರಸ್ತೆ, ನಾಳೆ ಅಭಿವೃದ್ಧಿ, ನಾಡಿದ್ದು ಸೌಲಭ್ಯ, ಆಚೆನಾಡಿದ್ದು ಸರ್ಕಾರದಿಂದ್ಲೇ ಪ್ರವಾಸಿ ಮಂದಿರ. ಆಮೇಲೆ ಉಳ್ಳವರಿಂದ ಹೋಂ ಸ್ಟೇ, ರೆಸಾರ್ಟ್. ಅಷ್ಟೊತ್ತಿಗೆ ಎಲ್ಲ ಕೆಲಸ ಮುಗಿಸಿ ಮುಳ್ಳಯ್ಯನಗಿರಿಯನ್ನ ಮಣ್ಣು ಮಾಡಿರುತ್ತಾರೆ. ಸಮುದ್ರ ಮಟ್ಟದಿಂದ 6300 ಅಡಿ ಎತ್ತರದ ಪ್ರದೇಶ, ಕರ್ನಾಟಕದ ಎತ್ತರದ ಗಿರಿಶಿಖರ, ಮುಗಿಲೆತ್ತರದ ಬೆಟ್ಟಗುಡ್ಡಗಳು, ತಣ್ಣನೆಯ ಗಾಳಿ, ವರ್ಷಪೂರ್ತಿ ಮಳೆ ಸುರಿಯೋ ಪ್ರದೇಶ...

ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ: ಪ್ರವಾಸಿಗರ ಬಸ್ ಸ್ವಲ್ಪದರಲ್ಲೇ ಪಾರು

1 year ago

ಚಿಕ್ಕಮಗಳೂರು: ಭಾರೀ ಮಳೆಗೆ ಭಾನುವಾರ ಮುಳ್ಳಯ್ಯನ ಗಿರಿಯಲ್ಲಿ ಮಣ್ಣು ಕುಸಿದಿದ್ದು, ಕೇರಳ ಮೂಲದ ಮಿನಿ ಬಸ್ಸಿನ ಮುಂಭಾಗಕ್ಕೆ ಬಂಡೆ ತಾಗಿದೆ. ಮುಳ್ಳಯ್ಯನ ಗಿರಿಯ ನಾಲ್ಕು ಭಾಗದಲ್ಲಿ ಮಣ್ಣು ಕುಸಿಯುತ್ತಿದ್ದು, ವಾರಾಂತ್ಯವಾಗಿದ್ದರಿಂದ ಸಾವಿರಕ್ಕೂ ವಾಹನಗಳು ಮುಳ್ಳಯ್ಯನಗಿರಿಗೆ ಆಗಮಿಸಿದ್ದವು. ಬಂಡೆ ಕುಸಿದ ಪರಿಣಾಮ ಸ್ವಲ್ಪದರಲ್ಲಿಯೇ...

ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

1 year ago

ಒಂದು ಕಡೆ ದತ್ತಮಾಲೆ ವಿವಾದ, ಮತ್ತೊಂದ್ಕಡೆ ಕೆಂಪು ಉಗ್ರರ ಹೆಜ್ಜೆಯ ಸಪ್ಪಳ, ಬಗರ್ ಹುಕುಂ ಒತ್ತುವರಿಯ ಗುಟುರು. ಕಾಫಿ ಕಹಿಯಾಗೋಕೆ ಇದಕ್ಕಿಂತ ಏನು ಬೇಕು..? ಅಂದ ಹಾಗೆ, ಇವತ್ತಿನ ಕ್ಷೇತ್ರ ಪರಿಚಯದಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ಸ್ವಾರಸ್ಯಕರ ಸಂಗತಿಯ ಜೊತೆಗೆ ರಾಜಕೀಯ...