Friday, 19th July 2019

Recent News

7 months ago

ರವಿಚಂದ್ರನ್ ಪುತ್ರ ಮನೋರಂಜನ್‍ಗೆ ಜೊತೆಯಾದ ಮಿಸ್ ಗೋವಾ!

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಂದಿನ ಚಿತ್ರ ‘ಪ್ರಾರಂಭ’. ಈ ಚಿತ್ರಕ್ಕೆ ಒಂದಷ್ಟು ಕಾಲದಿಂದ ನಾಯಕಿಯ ಹುಡುಕಾಟ ನಡೆದಿತ್ತು. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಮಿಸ್ ಗೋವಾ ಕಿರೀಟವನ್ನೂ ತೊಟ್ಟುಕೊಂಡಿರುವ ಕೀರ್ತಿ ಕಲಕೇರಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಮಿಸ್ ಗೋವಾ ಅಂದಾಕ್ಷಣ ಪರಭಾಷಾ ನಟಿ ಅಂದುಕೊಳ್ಳಬೇಕಿಲ್ಲ. ಕೀರ್ತಿ ಅಪ್ಪಟ ಕನ್ನಡತಿ. ನಮ್ಮದೇ ಹುಬ್ಬಳ್ಳಿ ಸೀಮೆಯ ಕಲಾ ಕುಟುಂಬದಿಂದ ಬಂದ ಹುಡುಗಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಅದೃಷ್ಟ ಹುಡುಕಿ ಹೊರಟು ಮಿಸ್ ಗೋವಾ ಆಗಿ ಮಿಂಚಿದ್ದರೂ […]