Friday, 22nd March 2019

7 months ago

ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

ಶ್ರೀನಗರ: ಬಿಜೆಪಿಯಲ್ಲಿ ಹಿರಿಯ ನಾಯಕರಿಂದ ಮಹಿಳಾ ಕಾರ್ಯಕರ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಜಮ್ಮು ಮಹಿಳಾ ಮೋರ್ಚಾ ಸದಸ್ಯೆ ಪ್ರಿಯಾ ಜರಲ ಗಂಭೀರ ಆರೋಪ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿಯೇ ಪ್ರಿಯಾ ಜರಲ್ ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಟೀಕಿಸುತ್ತೇವೆ. ಮಷೀನ್ ನಲ್ಲಿ ಈ ಕಡೆಯಿಂದ ಆಲೂಗಡ್ಡೆ ಹಾಕಿದ್ರೆ ಮತ್ತೊಂದು ಕಡೆ ಬಂಗಾರ ತೆಗೆಯಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಂಗ್ಯ […]

9 months ago

ಮಹಿಳಾ ಕಾರ್ಯಕರ್ತೆಯರ ಮೈ-ಕೈ ಮುಟ್ಟಿ ಅಕೌಂಟೆಂಟ್ ನಿಂದ ಅಸಭ್ಯ ವರ್ತನೆ!

ಚಿತ್ರದುರ್ಗ: ಸ್ವಯಂ ಸೇವಾ ಮಹಿಳಾ ಕಾರ್ಯಕರ್ತೆಯರು ಮೇಲೆ ಚಿತ್ರದುರ್ಗದ ನೆಹರು ಯುವ ಕೇಂದ್ರದ ಅಕೌಂಟೆಂಟ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ. ಅಕೌಂಟೆಂಟ್ ಪ್ರಕಾಶ್ ಮೇಲೆ ಈ ಆರೋಪ ಕೇಳಿಬಂದಿದೆ. ಲಂಚಾವತಾರ ಹಾಗು ಅಸಭ್ಯ ವರ್ತನೆಯ ತೋರಿದ್ದಾನೆ ಎಂದು ಸ್ವಯಂ ಸೇವಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಪ್ರಕಾಶ್ ಕೆಲಸ ಮಾಡುವಾಗ ಮಹಿಳೆಯರ ಮೈ-ಕೈ...