Crime3 months ago
ಮೂವರು ನೈಜೀರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ ವಶ
ಮುಂಬೈ: ಮೂವರು ನೈಜಿರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ (ಡ್ರಗ್ಸ್)ನ್ನು ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಕೇನ್ ಸಾಗಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಮೂಲದ ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ....