Bengaluru City3 months ago
ನವರಾತ್ರಿ ಹಬ್ಬಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನ – ಸುಂದರ್ ರಾಜ್
ಬೆಂಗಳೂರು: ಮೇಘನಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು ಮೇಘನಾ ತಂದೆ ಸುಂದರ್ ರಾಜ್ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ತಾತನಾಗಿ ಬಡ್ತಿ ಸಿಕ್ಕಿರುವುದು ತುಂಬಾ ಸಂತೋಷವನ್ನು ತಂದಿದೆ. ಮೇಘನಾ ಇಂದು ಬೆಳಗ್ಗೆ 11 ಗಂಟೆ...