Bengaluru City3 months ago
ಬುರೇವಿ ಚಂಡಮಾರುತ ಎಫೆಕ್ಟ್- ನಾಳೆ, ನಾಡಿದ್ದು ಬೆಂಗ್ಳೂರಲ್ಲಿ ಮಳೆ
– ಡಿ. 6 ರಂದು ರಾಜ್ಯದ ಹಲವೆಡೆ ಬೀಳಲಿದೆ ಮಳೆ ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಬುರೇವಿ ಅಬ್ಬರದಿಂದ ಇಂದಿನಿಂದ ಡಿ.5 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ....