Sunday, 19th August 2018

Recent News

1 month ago

ಒಪ್ಪೋ ಫೈಂಡ್ ಎಕ್ಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಬ್ಯಾಟರಿ ಎಷ್ಟು ಬೇಗ ಚಾರ್ಜ್ ಆಗುತ್ತೆ?

ನವದೆಹಲಿ: ತನ್ನ ಕ್ಯಾಮೆರಾಗಳಿಂದಲೇ ಹೆಸರುವಾಸಿಯಾಗಿರುವ ಒಪ್ಪೋ ಮೊಬೈಲ್ ಕಂಪೆನಿಯು ಭಾರತದಲ್ಲಿ ತನ್ನ ನೂತನ ಒಪ್ಪೋ ಫೈಂಡ್ ಎಕ್ಸ್ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಗುರುವಾರ ಬಿಡುಗಡೆಗೊಳಿಸಿದೆ. ಒಪ್ಪೋ ಫೈಂಡ್ ಎಕ್ಸ್ ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 25 ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ 3ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16ಎಂಪಿ+20ಎಂಪಿ ಸ್ಲೈಡಿಂಗ್ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಈ ಫೋನ್ ಜುಲೈ 25 ರಿಂದ ಫ್ಲಿಪ್‍ಕಾರ್ಟ್ ಜಾಲತಾಣದಲ್ಲಿ ಮಾತ್ರ ಲಭ್ಯವಿರಲಿದೆ. ಬೆಲೆ […]

3 months ago

ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

ಬೆಂಗಳೂರು: ಅಮೆರಿಕದ ವಾಲ್‍ಮಾರ್ಟ್ ಖರೀದಿಯಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿರುವ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ. ಫ್ಲಿಪ್‍ಕಾರ್ಟ್ ನ ಸಂಸ್ಥಾಪಕ ಸಚಿನ್ ಬನ್ಸಾಲ್ 5.5%, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ 5% ಷೇರುಗಳನ್ನು ಹೊಂದಿದ್ದಾರೆ. ಇವರ ಜೊತೆ ಫ್ಲಿಪ್‍ಕಾರ್ಟ್ ನ ಉದ್ಯೋಗಿಗಳಾದ ಸಮೀರ್ ನಿಗಮ್, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಅನಂತ...