ಫ್ಯಾಷನ್
-
Fashion
ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಹೆಂಗಳೆಯರ ಫ್ಯಾಷನ್ಗೆ ಕೊನೆಯೇ ಇಲ್ಲ. ಹೊಸತು ಹಳೆಯದ್ದಾಗುತ್ತಿದ್ದಂತೆ ಈಗ ಹಳೆಯ ಕಾಲದ ಆಭರಣಗಳೇ ಟ್ರೆಂಡ್ ಆಗಿವೆ. ಯುವತಿಯರೂ ಸಹ ಅಜ್ಜ – ಅಜ್ಜಿ ಕಾಲದ ಒಡವೆಗಳಿಗೆ ಚಿತ್ತಾಕರ್ಷಕ…
Read More » -
Latest
ಕೊರಳಿಗೆ ಹಾಕಿಕೊಳ್ಳುವ ಮಾಂಗಲ್ಯ ಕೈಗೂ ಬಂತು – ಮಾರುಕಟ್ಟೆಯಲ್ಲಿವೆ ವೆರೈಟಿ ಡಿಸೈನ್ಸ್
ಭಾರತೀಯ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಆದರದೇ ಆದ ಪ್ರಾಮುಖ್ಯತೆ ಇದೆ. ಮಾಂಗಲ್ಯವನ್ನು ಮದುವೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮದುವೆಯ ನಂತರ ಸಾಮಾನ್ಯವಾಗಿ ಪ್ರತಿ ಮಹಿಳೆಯು ಕುತ್ತಿಗೆಯಲ್ಲಿ ಸರದಂತಿರುವ ಮಂಗಳಸೂತ್ರವನ್ನು…
Read More » -
Fashion
ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್ – ಏನಿದೆ ವಿಶೇಷ?
ಕಾಲ ಬದಲಾದಂತೆ ಫ್ಯಾಷನ್ ಸಹ ಬದಲಾಗುತ್ತಲೇ ಇದೆ. ಕಾಲಕ್ಕೆ ಸರಿ ಹೊಂದುವ ಉಡುಪುಗಳನ್ನು ಖರೀದಿಸಿ ಧರಿಸುವ ಹುಡುಗರ ಜಾಯಮಾನವೂ ಬದಲಾಗಿದೆ. ಆಧುನಿಕತೆಗೆ ತೆರೆದುಕೊಂಡು ಯುವಕರು ಫ್ಯಾಷನ್ ವಸ್ತುಗಳನ್ನು…
Read More » -
Bollywood
ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ
ಜಗತ್ತಿನ ಅತೀ ದೊಡ್ಡ ಶ್ರೀಮಂತರು ಮತ್ತು ಖ್ಯಾತ ಮಾಡೆಲ್ ಗಳು ಪಾಲ್ಗೊಳ್ಳುವ ಜಗತ್ತಿನ ಏಕೈಕ ಶ್ರೀಮಂತ ಫ್ಯಾಷನ್ ಶೋಗಳಲ್ಲಿ ಮೆಟ್ ಗಾಲಾ ಕೂಡ ಒಂದು. ಬಹುತೇಕವಾಗಿ ಇಲ್ಲಿ…
Read More » -
Fashion
ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ
ಪೇಟಾ-ಪರಂಪರೆಯ ಕಿರೀಟ, ಇದನ್ನು ಯಾರು ತಾನೇ ಅರಿಯರು ಹೇಳಿ? ಸಣ್ಣ-ಸಣ್ಣ ಕುಶಲ ಕಲೆಗಾರಿಕೆ, ರತ್ನ-ಖಚಿತದಂತೆ ಹೊಳೆಯುವ ಅಂಚಿನ ಅರಳುಗಳು, ರೇಷ್ಮೆ ಬಟ್ಟೆಯಿಂದ ತಯಾರಿಸಲಾದ ಮದುವೆಯ ಪೇಟಗಳು ಅಬ್ಬಬ್ಬಾ…
Read More » -
Fashion
ಸ್ಟೈಲಿಶ್ ಆಗಿ ಕಾಣಲು ಸರಳ ಟಿಪ್ಸ್
ಎಲ್ಲರಿಗೂ ಸ್ಟೈಲಿಶ್ ಆಗಿ ಕಾಣಬೇಕು ಎಂದು ಅನಿಸುತ್ತಿರುತ್ತೆ. ಆದರೆ ಕೆಲವೊಮ್ಮೆ ಅವರು ಹಾಕಿಕೊಳ್ಳುವ ಉಡುಪು, ಮೇಕಪ್ ಮತ್ತು ಅವರು ಬಳಸುವ ವಸ್ತುಗಳು ಸ್ಟೈಲಿಶ್ ಎನಿಸುವುದಿಲ್ಲ. ಅದಕ್ಕೆ ಸರಳ…
Read More » -
Fashion
ಟ್ರೆಂಡಿ ಹಾರ್ಟ್ ಕಪಲ್ ರಿಂಗ್ಸ್ಗೆ ನಿಮ್ಮ ಆಯ್ಕೆ ಹೇಗಿರಬೇಕು ಗೊತ್ತಾ?
ಮೊದಲೆಲ್ಲಾ ಎಂಗೇಜ್ಮೆಂಟ್ ವೇಳೆ ಜೋಡಿಗಳು ಭಿನ್ನ, ಭಿನ್ನವಾದಂತಹ ರಿಂಗ್ ಧರಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯ ಜೋಡಿಗಳು ರಿಂಗ್ಗಳಲ್ಲಿ ಹೊಸತನ ಮತ್ತು ಬದಲಾವಣೆಯನ್ನು ಇಷ್ಟಪಡುತ್ತಾರೆ. ಅಂತಹ ಜೋಡಿಗಳಿಗೆ ಮಾರುಕಟ್ಟೆಯಲ್ಲಿ…
Read More » -
Bollywood
ಈ ಹುಡುಗರಿಗೆ ಅವಳ ತೂಕದ್ದೇ ಚಿಂತೆ- ಭುವನ ಸುಂದರಿ ಹೀಗೆಕಾದರು..?
ಭುವನ ಸುಂದರಿ ಆಗುವುದು ಸಾಮಾನ್ಯ ಮಾತಲ್ಲ. ಕೇವಲ ದೇಹಸಿರಿ ಮಾತ್ರವಲ್ಲ, ಅವರ ಬುದ್ದಿಮತ್ತೆಯನ್ನೂ ತೂಕಕ್ಕಿಟ್ಟು ಅಳೆಯಲಾಗುತ್ತದೆ. ಹಾಗಾಗಿ ಭುವನ ಸುಂದರಿಯರು ಏಳು ಮಲ್ಲಿಗೆಯ ತೂಕದವರಾಗಿರುತ್ತಾರೆ. ಸದಾ ಬಳುಕುವ…
Read More » -
Fashion
ನೀವು ಟ್ಯಾಟೂ ಪ್ರಿಯರೆ..?- ಹಾಗಿದ್ರೆ ಹಾಕಿಸಿ ಬ್ರೇಸ್ಲೆಟ್ ಟ್ಯಾಟೂ
ಬ್ರೇಸ್ಲೆಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪುರುಷರಿಂದ ಹಿಡಿದು ಮಹಿಳೆಯರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಹಚ್ಚೆ ಕಲಾವಿದರು ಹೊಸ ಜನರೇಶನ್ಗಾಗಿ ವಿನೂತನವಾದ ಟ್ಯಾಟೂ ವಿನ್ಯಾಸಗಳನ್ನು ಹಾಕಲು ಪ್ರಾರಂಭಿಸಿದರು. ಯಾವುದೇ…
Read More »