Thursday, 18th July 2019

Recent News

2 years ago

ತನ್ನ ಬೈಕ್ ಮೇಲೆ ಕುಳಿತೇ ಮತ್ತೊಂದು ಬೈಕ್‍ನಲ್ಲಿ ಲಿಫ್ಟ್ ಪಡೆದ

ಮನಿಲಾ: ಬೈಕ್ ಅಥವಾ ಯಾವುದೇ ವಾಹನ ರಸ್ತೆ ಮಧ್ಯೆ ಕೆಟ್ಟು ಹೋದ್ರೆ ಬೇರೆ ವಾಹನಗಳಿಂದ ಲಿಫ್ಟ್ ಪಡೆಯೋದು ಕಾಮನ್. ಈ ವೇಳೆ ಕೆಟ್ಟು ಹೋದ ವಾಹನವನ್ನ ಲಾಕ್ ಮಾಡಿ ಅಲ್ಲೇ ಬಿಟ್ಟು ಲಿಫ್ಟ್ ಕೊಡಲು ಒಪ್ಪಿದವರ ವಾಹನ ಏರಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾನು ಮಾತ್ರವಲ್ಲದೇ ತನ್ನ ಬೈಕಿಗೂ ಲಿಫ್ಟ್ ಪಡೆದಿದ್ದಾನೆ. ಫಿಲಿಪೈನ್ಸ್‍ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನ ಡಿಸೆಂಬರ್ 8ರಂದು ಸೆರೆಹಿಡಿಲಾಗಿದೆ. ಬೈಕ್ ಮೇಲೆ ಚಾಲಕ, […]